138 ವಿದ್ಯಾರ್ಥಿಗಳು ಗೈರು

images
Published on

ಧಾರವಾಡ: ಜಿಲ್ಲೆಯ ೧೨ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ- ೨ ಶುಕ್ರವಾರ ನಡೆಯಿತು. ರಾಜ್ಯಶಾಸ್ತç ವಿಷಯಕ್ಕೆ ನೋಂದಾಯಿತ ೧,೦೭೩ ವಿದ್ಯಾರ್ಥಿಗಳ ಪೈಕಿ ೯೮೯ ಜನ ಹಾಜರಾಗಿದ್ದರು. ೮೪ ವಿದ್ಯಾರ್ಥಿಗಳು ಗೈರಾಗಿದ್ದರು. ಸಂಖ್ಯಾಶಾಸ್ತç ವಿಷಯಕ್ಕೆ ನೋಂದಾಯಿತ ೮೦೨ ವಿದ್ಯಾರ್ಥಿಗಳ ಪೈಕಿ ೭೪೮ ಜನ ಹಾಜರಾಗಿದ್ದರು. ೫೪ ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net