ಎಸ್​ಎಸ್​ಎಲ್​ಸಿ ಪರೀಕ್ಷೆಗೆ 1301 ವಿದ್ಯಾರ್ಥಿಗಳು ಗೈರು

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ : ಜಿಲ್ಲೆಯಲ್ಲಿ ಬುಧವಾರ ನಡೆದ ಎಸ್​ಎಸ್​ಎಲ್​ಸಿ ದ್ವೀತಿಯ ಭಾಷಾ ಪರೀೆಗೆ ಹೆಸರು ನೋಂದಾಯಿಸಿದ್ದ 41,503 ಪೈಕಿ 40,202 ವಿದ್ಯಾರ್ಥಿಗಳು ಪರೀೆಗೆ ಹಾಜರಾಗಿ 1,301 ವಿದ್ಯಾರ್ಥಿಗಳು ಗೈರು ಉಳಿದರು. ಡಿಬಾರ್​ ಆಗಿಲ್ಲ ಎಂದು ಸಾರ್ವಜನಿಕ ಶಿಣ ಇಲಾಖೆ ಉಪ ನಿರ್ದೇಶಕ ಟಿ.ಎಸ್​. ಕೊಲ್ಹಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net