12ರಂದು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ

Untitled--002
Published on

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಕಾಟೀಹಳ್ಳಿಯಲ್ಲಿ ಮೇ12ರಂದು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಜರುಗಲಿದೆ. ಬೆಳಗ್ಗೆ 10 ಗಂಟೆಗೆ ಅರಳೇಹಳ್ಳಿ ಚಂದ್ರಪ್ಪ ಮತ್ತು ಸಂಗಡಿಗರಿಂದ ವೀರಗಾಸೆ ಕಾರ‌್ಯಕ್ರಮ. ಬೆಳಗ್ಗೆ 11ರಿಂದ ಗಂಗಾಪೂಜೆ,ಕಳಸಪೂಜೆ,ಜವಳ ಹಾಗೂ ಅನ್ನದಾಸೋಹ ನೆರವೇರಲಿದೆ. ಸಂಜೆ 4ಗಂಟೆಗೆ ರಥೋತ್ಸವ ಹಾಗೂ 6ಕ್ಕೆ ಹೂವಿನ ಪಲ್ಲಕ್ಕಿ ಉತ್ಸವ,ಸಿಡಿಮದ್ದು ಕಾರ‌್ಯಕ್ರಮ. 13ರಂದು ಬೆಳಗ್ಗೆ 8 ಕ್ಕೆ ಓಕಳಿ ಕಾರ‌್ಯಕ್ರಮ ಹಾಗೂ ರಾತ್ರಿ 8ಗಂಟೆಗೆ ರಸಮಂಜರಿ ಕಾರ‌್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ದೇವ ಸ್ಥಾನ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net