12ರಂದು ನುಡಿ ನಮನ

ctd--00001
Published on

ಚಿತ್ರದುರ್ಗ:ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಜ.12ರಂದು ಸಾಹಿತಿ ನಾ. ಡಿ ಸೋಜ ನುಡಿ ನಮನ ಕಾರ‌್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ನಗರದ ಶ್ರೀ ರಾಘವೇಂದ್ರ ಫಾರ್ಮಾಸಿ ಕಾಲೇಜಿನಲ್ಲಿ ಆ ಯೋಜಿಸಿರುವ ಈ ಕಾರ‌್ಯಕ್ರಮದಲ್ಲಿ ಗಣ್ಯರು,ಸಾಹಿತ್ಯಾಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net