ಶ್ರೀ ಸುಯತೀಂದ್ರ ತೀರ್ಥರ ೧೨ ನೇ ಮಹಾಸಮಾರಾಧನೆ

SHRI SUBUDENDRA THIRTHARU
SHRI SUBUDENDRA THIRTHARU
Published on

ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ಸುಯತೀಂದ್ರ ತೀರ್ಥರ ೧೨ ನೇ ಮಹಾಸಮಾರಾಧನೆ ನಿಮಿತ್ತ ಮಂಗಳವಾರ ಶ್ರೀಮಠದ ಪೀಠಾಽಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಸುಯತೀಂದ್ರ ತೀರ್ಥರ

ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ನಗರ ಸಂಕೀರ್ತನೆ ಹಾಗೂ ಸಂಸ್ಥಾನ ಪೂಜೆ ನೇರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net