126ನೇ ದಿನಕ್ಕೆ ಕಾಲಿಟ್ಟ ಕಾವೇರಿ ಹೋರಾಟ: ರಾಜ್ಯಸರ್ಕಾರದ ವಿರುದ್ಧ ಆಕ್ರೋಶ

126th day Cauvery protest mandya
Published on

ಮಂಡ್ಯ: ತಮಿಳುನಾಡು ಪರ ಆದೇಶ ನೀಡುತ್ತಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ರೈತರ ಹಿತ ಕಡೆಗಣಿಸಿದ ರಾಜ್ಯಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಸೋಮವಾರ 126ನೇ ದಿನ ಪೂರೈಸಿತು.

ಪ್ರತಿಟನೆಯಲ್ಲಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಪ್ರಧಾನ ಕಾರ್ಯದರ್ಶಿ ಕೆ.ಬೊರಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಅರುಣ್‌ಕುಮಾರ್, ಸುಶೀಲಮ್ಮ, ವಸಂತಮ್ಮ, ಮಂಜುಳಾ, ದೇವರಾಜ್, ಬೋರಲಿಂಗಣ್ಣ, ಗಂಗಾಧರ್, ಗೌರಮ್ಮ, ನಾಗೇಂದ್ರ, ಕರಿಯಪ್ಪ, ಚನ್ನೇಗೌಡ, ಜಯರಾಂ, ವೆಂಕಟೇಶ್, ಗಣೇಶ್, ಜಯಸ್ವಾಮಿ, ಮಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net