12 ರಂದು ಕ್ಯಾಂಪಸ್​ ಸಂದರ್ಶನ

Published on

ವಿಜಯಪುರ: ಸರ್ಕಾರಿ ತರಬೇತಿ ಕೈಗಾರಿಕಾ ಸಂಸ್ಥೆ ಹಾಗೂ ಟೊಯೋಟಾ ಕಿಲೋರ್ಸಕರ್​ ಮೋಟಾರ್ಸ್​ ಪೆವೆಟ್​ ಲಿಮಿಟೆಡ್​ ವತಿಯಿಂದ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ 12 ಮತ್ತು ಮೇ 13 ರಂದು ಬೆಳಗ್ಗೆ 9 ರಿಂದ ಕ್ಯಾಂಪಸ್​ ಸಂದರ್ಶನ ನಡೆಯಲಿದೆ.

ಇಲೆಕ್ಟ್ರಿಷಿಯನ್​, ಇಲೆಕ್ಟ್ರಾನಿಕ್ಸ್​ ಮೆಕ್ಯಾನಿಕ್​, ಫಿಟ್ಟರ್​, ರ್ಟನರ್​, ಡೀಸೆಲ್​ ಮೆಕ್ಯಾನಿಕ್​, ಎಂಎಂವಿ, ಟಿಡಿಎಂ ಐಟಿಐ ಕೋರ್ಸ್​ಗಳಲ್ಲಿ ತೇರ್ಗಡೆಯಾದ ಹಾಗೂ ಅಂತಿಮ ವರ್ಷದ ಪರೀೆಗೆ ಹಾಜರಾಗುವ ಅಭ್ಯರ್ಥಿಗಳು ಅಪ್ರೆಂಟಿಶಿಪ್​ ತರಬೇತಿಗಾಗಿ ಕ್ಯಾಂಪಸ್​ ಸಂದರ್ಶನಕ್ಕಾಗಿ ಹಾಜರಾಗಬಹುದಾಗಿದೆ.

ಮಾಹಿತಿಗೆ ಪ್ರಾಚಾರ್ಯರು ಸರ್ಕಾರಿ ಐಟಿಐ ಕಾಲೇಜು ಹಾಗೂ ದೂ. ಸಂಖ್ಯೆ: 08352&260360 ಅಥವಾ ಮೊ. 9886437517ಕ್ಕೆ ಸಂಪರ್ಕಿಸುವಂತೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net