ಅಂಕುಶದೊಡ್ಡಿಯಲ್ಲಿ 116 ಮಿಮೀ ಮಳೆ ವರದಿ

Rainy weather
Rainy weather
Published on

ರಾಯಚೂರು ಜಿಲ್ಲಾದ್ಯಂತ ಶನಿವಾರ ರಾತ್ರಿ ಬಹುತೇಕ ಕಡೆ ಮಳೆಯಾಗಿದ್ದು, ಮಸ್ಕಿ ತಾಲೂಕಿನ ಅಂಕುಶದೊಡ್ಡಿಯಲ್ಲಿ 116 ಮಿಮೀ ಮಳೆ ವರದಿಯಾಗಿದೆ.

ಮಾನ್ವಿ ತಾಲೂಕಿನ ತೋರಣದಿನ್ನಿ 112.05 ಮಿಮೀ, ಹಿರೇಹಣಗಿ 67.05ಮಿಮೀ,ಪೋತ್ನಾಳದಲ್ಲಿ 94 ಮಿಮೀ, ಬಾಗಲವಾಡ 58.05 ಮಿಮೀ, ಬಲ್ಲಟಗಿ 55.05 ಮಿಮೀ.ಸಿರವಾರದ ನವಲಕಲ್ 55 ಮಿಮೀ, ಸಿಂಧನೂರಿನ ಗುಂಗಜನಳ್ಳಿ 96.05 ಮಿ.ಮೀ, ಗೌಡನಭಾವಿ 67ಮಿ.ಮೀ , ರಾಗಲಪರ್ವಿ 67ಮಿ.ಮೀ , ರಾಮತನಾಳ 66.5ಮಿ.ಮೀ , ದೇವರಗುಡಿ 53 ಮಿ.ಮೀ , ಅಲಬನೂರು,ಕಲ್ಮಂಗಿಯಲ್ಲಿ 48 ಮಿ.ಮೀ, ಬಸ್ಸಾಪುರು 84 ಮಿಮೀ,ಉದ್ವಾಳ 84 ಮಿಮೀ,ಪಗಡದಿನದ್ನಿ 72 ಮಿಮೀ, ಸೋಮಲಪುರ 56 ಮಿಮೀ,

ಲಿಂಗಸೂಗೂರು ಪೈದೊಡ್ಡಿ 80ಮಿಮೀ , ಗೆಜ್ಜಲಗಟ್ಟ 70 ಮಿಮೀ , ರೊಡಲಬಂಡ 66 ಮಿಮೀ , ಗೌಡೂರು 58 ಮಿಮೀ , ಗುರುಗುಂಟ 55.05 ಮಿಮೀ ,ಅನ್ವರಿ 55.05 ಮಿಮೀ, ಕೋಟ 48.05 ಮಿಮೀ , ದೇವದುರ್ಗ ರಾಮದುರ್ಗ 72 ಮಿಮೀ ,ಮುಂಡರಗಿ 59 ಮಿಮೀ , ಕರೆಗುಡ್ಡ 65.05 ಮಿಮೀ ,ಕೊಪ್ಪರ 52 ಮಿಮೀ . ಮಸ್ಕಿ ತಾಲೂಕಿನ ಮೆದಕಿನಾಳ 63 ಮಿಮೀ,ಮಾರಲದಿನ್ನಿ 45 ಮಿಮೀ ಮಳೆಯಾಗಿದೆಂದು ಹವಾಮಾನ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net