ಮೇಲಂಗಡಿ ಮದ್ರಸಕ್ಕೆ ಶೇ.100 ಫಲಿತಾಂಶ

New Project (15)
Published on

ಉಳ್ಳಾಲ: ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್ ಅಧೀನದಲ್ಲಿ ನಡೆದ 2024-25 ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಕಂಝುಲ್ ಉಲೂಂ ಮದ್ರಸ ಶೇ.100 ಫಲಿತಾಂಶ ದಾಖಲಿಸಿದೆ. ಐದನೇ ತರಗತಿಯ ಮರಿಯಮ್ ಅಲೀನಾ (557), ನಫೀಸಾ ಹಯ (554) ಹಾಗೂ ಏಳನೇ ತರಗತಿಯ ಮುಹಮ್ಮದ್ ಅಸಿಲ್(563) ಅಂಕಗಳೊಂದಿಗೆ ಸಯ್ಯದ್ ಮದನಿ ಅರಬಿಕ್ ಟ್ರಸ್ಟ್‌ನ 33 ಮದ್ರಸಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಮದ್ರಸ ಮುಖ್ಯಶಿಕ್ಷಕ ಅಮೀನ್ ಮಖ್ದೂಮಿ ತಿಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಮೇಲಂಗಡಿ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net