10 ದಿನದ ಉಚಿತ ನೀಟ್ ಡೆಮೋ ತರಗತಿ

NItin Naik
Published on

ಕಲಬುರಗಿ: ನಗರದ ಶ್ರೀಗುರು ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶ್ರೀಗುರು ನೀಟ್ ಅಕಾಡೆಮಿಯಿಂದ ಜು.೧ರಿಂದ ೧೦ರವರೆಗೆ ೧೦ ದಿನ ಉಚಿತ ಡೆಮೋ ತರಗತಿಗಳು ನಡೆಯಲಿವೆ ಎಂದು ಕಾಲೇಜಿನ ಕಾರ್ಯದರ್ಶಿ ನಿತಿನ್ ನಾಯ್ಕ್ ತಿಳಿಸಿದ್ದಾರೆ. ಎಂಬಿಬಿಎಸ್, ಬಿಡಿಎಸ್ ಕೋರ್ಸ್ ಪ್ರವೇಶಕ್ಕೆ ನೀಟ್ ಪರೀಕ್ಷೆ ಬರೆಯುವ ಆಸಕ್ತ ವಿದ್ಯಾರ್ಥಿಗಳು ಜು.೧ರಂದು ಬೆಳಗ್ಗೆ ೯.೩೦ಕ್ಕೆ ಆಗಮಿಸಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net