10ದಿನಗಳ ಶಿಬಿರ

457
Published on

ಬೆಂಗಳೂರು ವಿವಿ ಜ್ಞಾನಭಾರತಿ ಸಾಮಾಜ ಕಾರ್ಯ ವಿಭಾಗದಿಂದ ಬುಡಕಟ್ಟು ಸಮಾಜದವರಿಗೆ ಬೈಲುಕುಪ್ಪೆ ಸಮೀಪವಿರುವ ಗಿರಿಜನರ ಹಾಡಿಯ ಹಂದಿಗುಡ್ಡ ಕಾವಲ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ 10ದಿನಗಳ ಸಮಾಜ ಕಾರ್ಯ ಬುಡಕಟ್ಟು ಶಿಬಿರ ಮಂಗಳವಾರ ಸಮಾರೋಪಗೊಂಡಿತು. ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು, ಪಿಡಿಒ ಬೋರೇಗೌಡ, ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ.ಸೋಮಶೇಖರ್, ಮಾನವ ಸಂಪನ್ಮೂಲ ಮುಖ್ಯಸ್ಥ ಜಯರಾಮ್, ರಾಮಯ್ಯ, ಗ್ರಾಮದ ಮುಖಂಡರಾದ ಮಾದಯ್ಯ, ಮುತ್ತಯ್ಯ, ಗ್ರಾಮ ಪಂಚಾಯತಿ ಸದಸ್ಯ ಮಂಜುಳಾ ಮತ್ತು ಪಂಚಾಯತಿ ಸಿಬ್ಬಂದಿ ಶಿಬಿರಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net