1 ಲಕ್ಷ ಚೀಲ ಮೆಣಸಿನಕಾಯಿ ಆವಕ

Byadagi Chilly
Published on

ಬ್ಯಾಡಗಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಗುರುವಾರ 1,14,026 ಚೀಲಗಳು ಆವಕವಾಗಿದ್ದು, ಡಬ್ಬಿ ತಳಿಯ ಬೆಲೆ 62 ಸಾ.ರೂ. ದಾಟಿದೆ. ಡಬ್ಬಿ 3269ರಿಂದ 62,099, ಕಡ್ಡಿಕಾಯಿ 3026ರಿಂದ 54,419 ಹಾಗೂ ಗುಂಟೂರು ತಳಿಗೆ 1589ರಿಂದ 18,309 ರೂಪಾಯಿ ಬೆಲೆಯಲ್ಲಿ ಮಾರಾಟವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net