

ಮೇಷ: ದೃಷ್ಟಿ ದೋಷದಿಂದ ಸಮಸ್ಯೆಯಾಗುವುದು. ಇಷ್ಟ ವಸ್ತುಗಳ ಖರೀದಿ. ಆರ್ಥಿಕ ಸಂಕಷ್ಟ. ಹೃದಯ ಸಂಬಂಧಿ ರೋಗ ಭಾದಿಸಲಿದೆ. ಶುಭಸಂಖ್ಯೆ: 1
ವೃಷಭ: ರೇಷ್ಮೆ ಬೆಳೆಗಾರರಿಗೆ ಲಾಭ. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ. ಕೆಲಸ ಕಾರ್ಯಗಳಲ್ಲಿ ತೊಂದರೆ. ಮಿತ್ರ ದ್ರೋಹ, ವಂಚನೆ. ಶುಭಸಂಖ್ಯೆ: 8
ಮಿಥುನ: ಅಮೂಲ್ಯ ವಸ್ತು ಕಳ್ಳತನವಾಗುವ ಸಾಧ್ಯತೆಯಿದೆ. ಧಾರ್ವಿುಕ ಕಾರ್ಯದಲ್ಲಿ ಭಾಗಿ. ಶತ್ರುಬಾಧೆ. ಮಹಿಳೆಯರು ತಾಳ್ಮೆಯಿಂದಿರಿ. ಶುಭಸಂಖ್ಯೆ: 3
ಕಟಕ: ಪ್ರಕೃತಿ ವಿಕೋಪದ ನಷ್ಟಕ್ಕೆ ದೊಡ್ಡ ಮೊತ್ತದ ಪರಿಹಾರ ಸಿಗಲಿದೆ. ಹಣಕಾಸಿನ ವಿಷಯದಲ್ಲಿ ಕಲಹ. ಋಣ ಭಾದೆಯಿಂದ ಮುಕ್ತಿ. ಶುಭಸಂಖ್ಯೆ: 7
ಸಿಂಹ: ಹೊಟ್ಟೆ ನೋವು ಕಾಡಬಹುದು. ಕೊಟ್ಟ ಹಣ ತಿರುಗಿ ಬರಲಿದೆ. ಕೆಲಸದಲ್ಲಿ ಜವಾಬ್ದಾರಿ. ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ. ಶುಭಸಂಖ್ಯೆ: 4
ಕನ್ಯಾ: ಮಾತೃವಿನಿಂದ ಶುಭ ಹಾರೈಕೆ. ಆರೋಗ್ಯದಲ್ಲಿ ಏರುಪೇರು. ಅಲಂಕಾರಿಕ ವಸ್ತು ಖರೀದಿಗೆ ವೆಚ್ಚ. ನವದಂಪತಿಗೆ ಇಷ್ಟಾರ್ಥಸಿದ್ಧಿ. ಶುಭಸಂಖ್ಯೆ: 5
ತುಲಾ: ವಾಣಿಜ್ಯ ರಂಗದವರಿಗೆ ಲಾಭ. ಕುಟುಂಬ ಸದಸ್ಯರೊಂದಿಗೆ ವಿಹಾರ. ಕಲಾವಿದರಿಗೆ ಪ್ರಗತಿ. ಮಗಳ ವಿದ್ಯಾಭ್ಯಾಸಕ್ಕೆ ಖರ್ಚು. ಶುಭಸಂಖ್ಯೆ: 8
ವೃಶ್ಚಿಕ: ಆಲಸ್ಯದಿಂದ ಅವಕಾಶ ವಂಚಿತರಾಗುವಿರಿ. ಒಳ್ಳೆಯ ತನ ದುರುಪಯೋಗವಾಗದಂತೆ ಎಚ್ಚರವಹಿಸಿ. ಸ್ತ್ರೀಯರಿಗೆ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ: 9
ಧನಸ್ಸು: ನ್ಯಾಯಾಲಯದ ವಿಷಯದಲ್ಲಿ ಕಾರ್ಯಾನುಕೂಲ. ಮಿತ್ರರೊಡನೆ ಕಲಹ. ಅಧಿಕ ತಿರುಗಾಟ. ಷೇರು ವ್ಯವಹಾರಗಳಲ್ಲಿ ನಷ್ಟ.ಶುಭಸಂಖ್ಯೆ: 4
ಮಕರ: ಸಣ್ಣ ವ್ಯಾಪಾರಸ್ಥರಿಗೆ ಪ್ರಯತ್ನ ಪಟ್ಟರೆ ಉತ್ತಮ ಫಲ ಸಿಗುವುದು. ವಕೀಲರಿಗೆ ಕಾರ್ಯಸಿದ್ಧಿ, ಆರೋಗ್ಯ ವೃದ್ಧಿ. ದಿನಾಂತ್ಯದಲ್ಲಿ ಶುಭ.ಶುಭಸಂಖ್ಯೆ: 6
ಕುಂಭ: ಹಣಕಾಸಿನ ವಿಷಯದಲ್ಲಿ ಸ್ನೇಹಿತೆಯೊಂದಿಗೆ ಕಲಹ. ನೂತನ ಗೃಹ ನಿರ್ಮಾಣ ಪ್ರಾರಂಭ. ಸಲ್ಲದ ಅಪವಾದ. ಹಿರಿಯರ ಸಲಹೆ. ಶುಭಸಂಖ್ಯೆ: 2
ಮೀನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಉಪನ್ಯಾಸಕರು ಮತ್ತು ಅಧ್ಯಾಪಕರಿಗೆ ತಾಳ್ಮೆಅಗತ್ಯ. ಸರ್ಕಾರಿ ಕಾರ್ಯಗಳಲ್ಲಿ ಜಯ ಸಿಗುವುದು. ಶುಭಸಂಖ್ಯೆ: 6