ಭಾರತದ ಆಲ್ರೌಂಡರ್​ ದೀಪ್ತಿ ಶರ್ಮಗೆ ಐಸಿಸಿ ಮಾಸಿಕ ಕ್ರಿಕೆಟರ್​ ಪ್ರಶಸ್ತಿ

deepti web
Published on

ನವದೆಹಲಿ: ಭಾರತದ ಆಲ್ರೌಂಡರ್​ ದೀಪ್ತಿ ಶರ್ಮ 2023ರ ಡಿಸೆಂಬರ್​ ತಿಂಗಳ ಐಸಿಸಿ ಮಹಿಳಾ ಕ್ರಿಕೆಟರ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುರುಷರ ವಿಭಾಗದಲ್ಲಿ ಆಸ್ಟ್ರೆಲಿಯಾ ತಂಡದ ನಾಯಕ ಪ್ಯಾಟ್​ ಕಮ್ಮಿನ್ಸ್​ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್​ ಮತ್ತು ಆಸೀಸ್​ ವಿರುದ್ಧದ ಮಹಿಳೆಯರ ಟೆಸ್ಟ್​ನಲ್ಲಿ ಮಿಂಚಿದ್ದ ದೀಪ್ತಿ ದೇಶಬಾಂಧವೆ ಜೆಮೀಮಾ ರೋಡ್ರಿಗಸ್​ರನ್ನು ಹಿಂದಿಕ್ಕಿ ಈ ಪ್ರಶಸ್ತಿ ಗೌರವ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net