PHOTO GALLERY| ಹುಟ್ಟುಹಬ್ಬದ ಸಂಭ್ರಮದಲ್ಲಿರೋ ನಟಿ ದೀಪಾ ಸನ್ನಿಧಿಯ ಸ್ಟನ್ನಿಂಗ್​ ಫೋಟೋಗಳು!

Deepa Sannidhi
Published on

ಸಾರಥಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿ ಮೊದಲ ಚಿತ್ರದಲ್ಲೇ ಯಶಸ್ಸು ಪಡೆಯುವ ಮೂಲಕ ಕನ್ನಡ ಸಿನಿರಸಿಕರ ಮನ ಗೆದ್ದ ನಟಿ ದೀಪಾ ಸನ್ನಿಧಿ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟಹಬ್ಬ ಸಂಭ್ರಮದಲ್ಲಿರುವ ನೆಚ್ಚಿನ ನಟಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಪರಮಾತ್ಮ, ಚೌಕ, ಜಾನು, ಸಕ್ಕರೆ, ಚಕ್ರವರ್ತಿ ಸಿನಿಮಾಗಳಲ್ಲಿ ಸ್ಟಾರ್​ ನಟರೊಂದಿಗೆ ಅಭಿನಯಿಸಿದ ಕೀರ್ತಿ ದೀಪಾ ಸನ್ನಿಧಿ ಅವರದ್ದು, ಸದ್ಯ ಸಿನಿಮಾದಿಂದ ದೂರವಿದ್ದರೂ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನದರಸಿಯಾಗಿರುವ ದೀಪಾರ ಹಾಟ್​ ಆ್ಯಂಟ್​ ಬೋಲ್ಡ್​ ಫೋಟೋಗಳು ಇಲ್ಲಿವೆ... ಸ್ಲೈಡ್​ ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ.

Deepa 2
Deepa 3
Deepa 4
Deepa 5
Deepa 6
Deepa 7
Deepa 8
Deepa 9
Deepa 10
Deepa 11
Deepa 12
Deepa 13
Deepa 14
Deepa 15
Deepa 16

ಸಾರಥಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿ ಮೊದಲ ಚಿತ್ರದಲ್ಲೇ ಯಶಸ್ಸು ಪಡೆಯುವ ಮೂಲಕ ಕನ್ನಡ ಸಿನಿರಸಿಕರ ಮನ ಗೆದ್ದ ನಟಿ ದೀಪಾ ಸನ್ನಿಧಿ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟಹಬ್ಬ ಸಂಭ್ರಮದಲ್ಲಿರುವ ನೆಚ್ಚಿನ ನಟಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಪರಮಾತ್ಮ, ಚೌಕ, ಜಾನು, ಸಕ್ಕರೆ, ಚಕ್ರವರ್ತಿ ಸಿನಿಮಾಗಳಲ್ಲಿ ಸ್ಟಾರ್​ ನಟರೊಂದಿಗೆ ಅಭಿನಯಿಸಿದ ಕೀರ್ತಿ ದೀಪಾ ಸನ್ನಿಧಿ ಅವರದ್ದು, ಸದ್ಯ ಸಿನಿಮಾದಿಂದ ದೂರವಿದ್ದರೂ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನದರಸಿಯಾಗಿರುವ ದೀಪಾರ ಹಾಟ್​ ಆ್ಯಂಟ್​ ಬೋಲ್ಡ್​ ಫೋಟೋಗಳು ಇಲ್ಲಿವೆ... ಸ್ಲೈಡ್​ ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net