

ಮೇಷ: ಸಾಲ ತೀರಿಸಲು ಆರ್ಥಿಕ ಮೂಲ ಪ್ರಾಪ್ತಿ. ಕಾರ್ಯ ಸಾಧನೆಗೆ ತಿರುಗಾಟ. ದಂಡ ಕಟ್ಟುವಿರಿ. ಸಗಟು ವ್ಯಾಪಾರಿಗಳಿಗೆ ಉತ್ತಮ ಲಾಭ. ಶುಭಸಂಖ್ಯೆ: 9
ವೃಷಭ: ಅನವಶ್ಯಕ ದುಂದುವೆಚ್ಚ. ಕೃಷಿಯಲ್ಲಿ ನಷ್ಟ. ಮಾನಸಿಕ ಒತ್ತಡ. ಸ್ಪರ್ಧಾಳುಗಳಿಗೆ ಪ್ರಬಲ ಪೈಪೋಟಿ. ಪುಣ್ಯಕ್ಷೇತ್ರ ಸಂದರ್ಶನ. ಶುಭಸಂಖ್ಯೆ: 7
ಮಿಥುನ: ನಿರ್ಲಕ್ಷ್ಯದಿಂದ ವ್ಯಾಪಾರದಲ್ಲಿ ನಷ್ಟವಾಗಬಹುದು. ಗುರುಗಳ ದರ್ಶನ. ವಿದ್ಯಾರ್ಥಿಗಳಿಗೆ ಆತಂಕ. ವಾಹನ ಅಪಘಾತ ಸಾಧ್ಯ್ಯೆ. ಶುಭಸಂಖ್ಯೆ: 1
ಕಟಕ: ಕುಟುಂಬದಲ್ಲಿ ಅಶಾಂತಿ ಸಾಧ್ಯತೆ. ಮಾತುಗಳಿಂದ ಕಲಹ. ಪರಸ್ತ್ರೀಯಿಂದ ತೊಂದರೆ. ಮಹಿಳಾ ಉದ್ಯೋಗಿಗಳಿಗೆ ಕಿರುಕುಳ. ಶುಭಸಂಖ್ಯೆ: 9
ಸಿಂಹ: ಆರಕ್ಷಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ. ಆರ್ಥಿಕಸ್ಥಿತಿ ಚೇತರಿಕೆ. ಮಂಗಳ ಕಾರ್ಯಗಳಲ್ಲಿ ಭಾಗಿ. ಸೌಜನ್ಯದಿಂದ ವರ್ತಿಸಿ. ಶುಭಸಂಖ್ಯೆ: 3
ಕನ್ಯಾ: ಜಾಗ್ರತೆಯಿಂದ ಇರಿ. ನಿವೇಶನ ಖರೀದಿಗೆ ನಿರ್ಧಾರ. ಸಲ್ಲದ ಅಪವಾದ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ. ಸುಖ ಭೋಜನ. ಶುಭಸಂಖ್ಯೆ: 4
ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ. ಆತ್ಮೀಯ ಮಿತ್ರರೊಡನೆ ಕಲಹ. ಮನಕ್ಲೇಷ. ಬೇಡದ ವಿಷಯಗಳಲ್ಲಿ ಆಸಕ್ತಿ ತೋರಿಸದಿರಿ. ಶುಭಸಂಖ್ಯೆ: 1
ವೃಶ್ಚಿಕ: ಕೋರ್ಟ್ ಕೇಸ್ಗಳಲ್ಲಿ ಹಿನ್ನೆಡೆ. ನೆಮ್ಮದಿ ಇಲ್ಲದ ಜೀವನ. ಸ್ತ್ರೀಯರಿಗೆ ಶುಭ. ಕಲಾವಿದರಿಗೆ ವಿಶೇಷ ವೇದಿಕೆ ಮತ್ತು ಸನ್ಮಾನ. ಶುಭಸಂಖ್ಯೆ: 4
ಧನುಸ್ಸು: ದಾಂಪತ್ಯದಲ್ಲಿ ಪ್ರೀತಿ. ಪ್ರಿಯ ಜನರ ಭೇಟಿ. ದೂರ ಪ್ರಯಾಣ. ವ್ಯಾಪಾರದಲ್ಲಿ ಮಂದಗತಿ. ಟ್ರಾವೆಲ್ಸ್ ಮಾಲೀಕರಿಗೆ ಧನನಷ್ಟ. ಶುಭಸಂಖ್ಯೆ: 5
ಮಕರ: ಮನೆಯಲ್ಲಿ ಸಂತಸ. ವಿದ್ಯಾಭ್ಯಾಸದಲ್ಲಿ ಯಶಸ್ಸು. ಪಾಪದ ಕೆಲಸಗಳಿಗೆ ಪ್ರಚೋದನೆ. ವಾಹನದಿಂದ ತೊಂದರೆಯಿದೆ ಎಚ್ಚರ. ಶುಭಸಂಖ್ಯೆ: 9
ಕುಂಭ: ಮನೆ ಕಟ್ಟಲು ದಿನಸಿ ವ್ಯಾಪಾರಿಗಳಿಗೆ ಲಾಭ. ಪರಿಶ್ರಮಕ್ಕೆ ತಕ್ಕ ಫಲ. ಆಲಸ್ಯ ಮನೋಭಾವ. ವಿವಾದಗಳಿಗೆ ಆಸ್ಪದ ಕೊಡಬೇಡಿ. ಶುಭಸಂಖ್ಯೆ: 3
ಮೀನ: ಆಕಸ್ಮಿಕ ಧನಲಾಭ. ಕೃಷಿಯಲ್ಲಿ ಲಾಭ. ಚೋರಭಯ. ಅಧಿಕ ಕೋಪ. ಪ್ರಭಾವಿ ವ್ಯಕ್ತಿಗಳಿಂದ ಪ್ರಶಂಸೆ. ಹಿತ ಶತ್ರುಗಳ ಕಾಟ. ಶುಭಸಂಖ್ಯೆ: 2