More

    ಈ ರಾಶಿಯವರಿಗೆ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆಯುವುದು: ನಿತ್ಯಭವಿಷ್ಯ

    ಮೇಷ: ಮಕ್ಕಳಿಂದ ತೊಂದರೆ. ಹಿರಿಯ ವ್ಯಕ್ತಿಗಳ ಕೋಪಕ್ಕೆ ಗುರಿಯಾಗುವಿರಿ. ಔಷಧಿ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ಬರಲಿದೆ. ಶುಭಸಂಖ್ಯೆ: 9

    ವೃಷಭ: ರೋಗ ಬಾಧೆಗಳಿಂದ ಮುಕ್ತಿ. ಕುಟುಂಬದಲ್ಲಿ ಆಸ್ತಿ ವಾಗ್ವಾದ. ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು ಎದುರಾಗಬಹುದು. ಶುಭಸಂಖ್ಯೆ:3

    ಮಿಥುನ: ಸಂಕಷ್ಟಕ್ಕೆ ಸಿಲುಕುವಿರಿ. ಶುಭಕಾರ್ಯಗಳನ್ನು ಮುಂದೂಡಬೇಕಾಗುವ ಸ್ಥಿತಿ. ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಶುಭಸಂಖ್ಯೆ:1

    ಕಟಕ: ಮಾನಸಿಕ ಕಿರಿಕಿರಿ, ತೊಂದರೆ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆಯುವುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ. ಶುಭಸಂಖ್ಯೆ: 4

    ಸಿಂಹ: ಹೋಟೆಲ್ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಬರಲಿದೆ. ಮಕ್ಕಳಿಂದ ಕಿರಿಕಿರಿ. ಅನಾರೋಗ್ಯ ಸಮಸ್ಯೆ. ಕೆಲಸಕಾರ್ಯಗಳಲ್ಲಿ ವಿಘ್ನ. ಶುಭಸಂಖ್ಯೆ: 7

    ಕನ್ಯಾ: ಉದ್ಯೋಗ ಲಾಭ. ಸಾಲಗಾರರಿಂದ ಮುಕ್ತಿ ಸಿಗುವುದು. ಫ್ಯಾನ್ಸಿ ಸ್ಟೋರ್ ವ್ಯಾಪಾರಿಗಳಿಗೆ ಮೋಸ. ಗುರುಗಳಿಂದ ಮಾರ್ಗದರ್ಶನ. ಶುಭಸಂಖ್ಯೆ: 6

    ತುಲಾ: ಉದ್ಯೋಗ ಒತ್ತಡ ಹೆಚ್ಚಾಗಲಿದೆ. ಕಾಲು ನೋವು. ಬುದ್ಧಿ ಚಾಂಚಲ್ಯದಿಂದ ಅವಕಾಶ ವಂಚಿತರಾಗುವಿರಿ. ವೈರಾಗ್ಯದ ಭಾವ. ಶುಭಸಂಖ್ಯೆ: 2

    ವೃಶ್ಚಿಕ: ಆಕಸ್ಮಿಕ ಅವಘಡಗಳಿಂದ ಅಧಿಕ ಖರ್ಚು. ಸ್ಥಿರಾಸ್ತಿ, ವಾಹನ ಖರೀದಿಯಲ್ಲಿ ಮೋಸ. ಕೆಲಸಕಾರ್ಯಗಳಲ್ಲಿ ಸೋಮಾರಿತನ. ಶುಭಸಂಖ್ಯೆ: 5

    ಧನಸ್ಸು: ಕುಟುಂಬದಲ್ಲಿ ತಲೆಬಿಸಿ ಮತ್ತು ಕಲಹ ಉಂಟಾದೀತು. ಪ್ರಯಾಣಕ್ಕೆ ಅಡೆತಡೆ. ಅವಮಾನಗಳಿಗೆ ಗುರಿಯಾಗುವ ಸಂದರ್ಭ. ಶುಭಸಂಖ್ಯೆ: 8

    ಮಕರ: ವ್ಯವಹಾರ ಸ್ಥಳದಲ್ಲಿ ಕಿರಿಕಿರಿ ಅನುಭವಿಸುವಿರಿ. ಆರ್ಥಿಕ ಸಹಾಯ ಸಿಗುವುದು. ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ. ಶುಭಸಂಖ್ಯೆ: 7

    ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಲಾಭ ಬರಲಿದೆ. ಉದ್ಯೋಗ ಬದಲಾವಣೆಗೆ ಅಡೆತಡೆ ಎದುರಾಗುವುದು. ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವಿರಿ.ಶುಭಸಂಖ್ಯೆ: 3

    ಮೀನ: ಆಕಸ್ಮಿಕ ಅವಘಡಗಳಿಂದ ಮಾನಸಿಕ ಕಿರಿಕಿರಿ. ವಾಹನ ಅಥವಾ ಕಬ್ಬಿಣದ ವಸ್ತುಗಳಿಂದ ಪೆಟ್ಟು. ಕೆಲಸ ಕಾರ್ಯಗಳಲ್ಲಿ ಅಡೆತಡೆ. ಶುಭಸಂಖ್ಯೆ: 7

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts