More

    ಭವಿಷ್ಯ: ಈ ರಾಶಿಯವರಿಗಿಂದು ಸ್ತ್ರೀಯರಿಂದ ಅನುಕೂಲ, ಮಹಿಳಾ ಮಿತ್ರರಿಂದ ಸಹಕಾರ

    ಮೇಷ: ಆರ್ಥಿಕ ಅನುಕೂಲ, ತಾಯಿಯಿಂದ ಧನಾಗಮನ, ಗೃಹ ನಿರ್ವಣದ ಮನಸ್ಸು, ಸಂಗಾತಿಯಿಂದ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ. ಶುಭಸಂಖ್ಯೆ: 1

    ವೃಷಭ: ವ್ಯಾಪಾರ- ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಒತ್ತಡ ಮತ್ತು ಗೊಂದಲ, ಸಂಗಾತಿ ಜತೆ ವಾಗ್ವಾದ, ಆರೋಗ್ಯದಲ್ಲಿ ಏರುಪೇರು ಸಂಭವ. ಶುಭಸಂಖ್ಯೆ: 9

    ಮಿಥುನ: ದುಶ್ಚಟಗಳು ಅಧಿಕ, ಅನಗತ್ಯ ವಿಷಯಗಳ ಚರ್ಚೆ, ಜೀವನದಲ್ಲಿ ಮೂರನೇ ವ್ಯಕ್ತಿಗಳ ಪ್ರವೇಶ, ಹೆಣ್ಣುಮಕ್ಕಳಿಂದ ಲಾಭ, ಆಲೋಚನೆ. ಶುಭಸಂಖ್ಯೆ: 1

    ಕಟಕ: ನೋವು ಮತ್ತು ಬಾಧೆ, ಸ್ತ್ರೀಯರಿಂದ ಸಮಸ್ಯೆ, ವಾಹನ ಮತ್ತು ಗೃಹ ನಿರ್ವಣದ ಆಸೆ, ಸ್ಥಿರಾಸ್ತಿಯಿಂದ ಲಾಭ, ಮೋಜು ಮಸ್ತಿಯಲ್ಲಿ ತೊಡಗುವಿರಿ. ಶುಭಸಂಖ್ಯೆ: 4

    ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹೆಣ್ಣು ಮಕ್ಕಳ ನಡವಳಿಕೆ ಯಿಂದ ಬೇಸರ, ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಆಲೋಚನೆ. ಶುಭಸಂಖ್ಯೆ: 3

    ಕನ್ಯಾ: ಅದೃಷ್ಟದ ದಿವಸ, ಸ್ತ್ರೀಯರಿಂದ ಅನುಕೂಲ, ಮಹಿಳಾ ಮಿತ್ರರಿಂದ ಸಹಕಾರ, ಮನಸ್ತಾಪ ಮತ್ತು ಪ್ರಯಾಣದಲ್ಲಿ ಅಡ್ಡಿ, ಆಕಸ್ಮಿಕ ಧನಾಗಮನ. ಶುಭಸಂಖ್ಯೆ: 3

    ತುಲಾ: ಅನಿರೀಕ್ಷಿತ ಧನಾಗಮನ, ಪಾಲುದಾರಿಕೆ ಅನುಕೂಲ, ಮನಸ್ಸು ಚಂಚಲ, ಶೃಂಗಾರ ವಸ್ತುಗಳ ಒಲವು, ಸಂಗಾತಿ ಯಿಂದ ಅನುಕೂಲ, ಆರೋಗ್ಯ ಸಮಸ್ಯೆ. ಶುಭಸಂಖ್ಯೆ:9

    ವೃಶ್ಚಿಕ: ವ್ಯಾಪಾರದಲ್ಲಿ ಅಲ್ಪ ಅನುಕೂಲ, ಸಂಸಾರಿಕ ಜೀವನದಿಂದ ದೂರಾಗುವ ಆಲೋಚನೆ, ಸಂಗಾತಿ-ಸ್ನೇಹಿತರು ಶತ್ರುಗಳಾಗುವರು. ಶುಭಸಂಖ್ಯೆ: 3

    ಧನುಸ್ಸು: ಮಕ್ಕಳಿಂದ ಬೇಸರ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ರೋಗ ಬಾಧೆಗಳು, ನೆರೆಹೊರೆಯವರೊಂದಿಗೆ ಶತ್ರುತ್ವ, ಮಕ್ಕಳಿಂದ ಲಾಭ. ಶುಭಸಂಖ್ಯೆ: 4

    ಮಕರ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ ಸಿಗುವುದು, ಮಹಿಳೆಯರಿಂದ ಅದೃಷ್ಟ ದೊರೆಯು ವುದು, ಉದ್ಯೋಗದಲ್ಲಿ ಯಶಸ್ಸು. ಶುಭ ಸಂಖ್ಯೆ: 5

    ಕುಂಭ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಯಿಂದ ಧನಾಗಮನ, ನೆರೆಹೊರೆಯವರು ಶತ್ರುಗಳಾಗುವರು. ಶುಭಸಂಖ್ಯೆ: 2

    ಮೀನ: ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಪ್ರಯಾಣದ ಆಲೋಚನೆ, ಕುಟುಂಬದಲ್ಲಿ ಗೊಂದಲ, ಉದ್ಯೋಗ, ಗೃಹ ಬದಲಾವಣೆಯಲ್ಲಿ ಯಶಸ್ಸು. ಶುಭಸಂಖ್ಯೆ: 6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts