More

    ಈ ರಾಶಿಯವರಿಗೆ ಇಂದು ಸಂಜೆಯ ವೇಳೆಗೆ ಒಳ್ಳೆಯ ಸುದ್ದಿ: ನಿತ್ಯ ಭವಿಷ್ಯ

    ಮೇಷ: ನಿರೀಕ್ಷಿತ ಯಶಸ್ಸಿನೊಂದಿಗೆ ಕಾರ್ಯಸಿದ್ಧಿ. ವಿವಾಹದ ಪ್ರಯತ್ನದಲ್ಲಿ ಸಕಾರಾತ್ಮಕ ಫಲಿತಾಂಶ. ಮಗಳಿಂದ ಶುಭ ಸುದ್ದಿ. ಶುಭಸಂಖ್ಯೆ: 9

    ವೃಷಭ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ಬಂಧುವರ್ಗದಲ್ಲಿ ವಿರಸ ತಲೆದೋರಬಹುದು. ಶುಭಸಂಖ್ಯೆ: 6

    ಮಿಥುನ: ಮಕ್ಕಳ ಭವಿಷ್ಯದ ಬಗ್ಗೆ ದೃಢನಿರ್ಧಾರ ತೆಗೆದುಕೊಳ್ಳಿ. ಅತಿಥಿ ಸತ್ಕಾರದಿಂದ ಸಮಾಧಾನ. ಸಂಜೆಗೆ ಒಳ್ಳೆಯ ಸುದ್ದಿ. ಶುಭಸಂಖ್ಯೆ: 6

    ಕಟಕ: ಬಹಳ ದಿನಗಳಿಂದ ನಿರೀಕ್ಷೆಯಲ್ಲಿ ಇದ್ದ ಭೂಮಿ ಖರೀದಿಗೆ ಚಾಲನೆ. ತಾಯಿಯ ಮಾರ್ಗದರ್ಶನ ಪಾಲಿಸಿ. ಬಂಧುಗಳ ಭೇಟಿ. ಶುಭಸಂಖ್ಯೆ: 1

    ಸಿಂಹ: ಸಹೋದರಿಯ ಮನೆಯಲ್ಲಿ ಭೋಜನ. ಸಹೋದರರೊಂದಿಗೆ ತಾಳ್ಮೆಯಿರಲಿ. ಜವಾಬ್ದಾರಿಯುತ ಕೆಲಸ. ಶುಭಸಂಖ್ಯೆ: 8

    ಕನ್ಯಾ: ಮಹತ್ವದ ನಿರ್ಣಯ ತೆಗೆದುಕೊಳ್ಳುವಲ್ಲಿ ಗೊಂದಲ. ನಿಮ್ಮ ನೇರ ಅಥವಾ ಕೊಂಕು ಮಾತು ಇತರರನ್ನು ಕೆರಳಿಸಬಹುದು. ಶುಭಸಂಖ್ಯೆ: 7

    ತುಲಾ: ಕಾರ್ಯದಲ್ಲಿ ಅನಿರೀಕ್ಷಿತ ವಿಘ್ನ. ನಿಮ್ಮ ಕಲೆಯ ಅನಾವರಣಕ್ಕೆ ಉತ್ತಮ ಅವಕಾಶ. ಸಂಜೆಯ ಹೊತ್ತಿಗೆ ಹಿತೈಷಿಗಳ ಭೆೇಟಿ. ಶುಭಸಂಖ್ಯೆ: 6

    ವೃಶ್ಚಿಕ: ಯಾವುದೇ ಕೆಲಸದಲ್ಲಿಯೂ ಉತ್ಸಾಹ ಕಾಣಿಸುತ್ತಿಲ್ಲ. ಸೋಮಾರಿತನ ಬಿಟ್ಟರೆ ಉತ್ತಮ ಭವಿಷ್ಯ. ಅಕ್ಕನಿಂದ ಸಾಂತ್ವನ. ಶುಭಸಂಖ್ಯೆ: 4

    ಧನುಸ್ಸು: ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತೀರ ಅಗತ್ಯ. ಉತ್ತಮ, ಪೌಷ್ಟಿಕ ಆಹಾರ ಸೇವಿಸಿ. ದಿನಾಂತ್ಯದಲ್ಲಿ್ಲ ಸಂತಸ. ಶುಭಸಂಖ್ಯೆ: 6

    ಮಕರ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ತಂದೆ-ತಾಯಿಯ ಸಲಹೆಯನ್ನು ಸ್ವೀಕರಿಸಿ. ಈಶ್ವರನ ಆರಾಧನೆ ಮಾಡಿ. ಶುಭಸಂಖ್ಯೆ: 7

    ಕುಂಭ: ಮನಸ್ಸಿಗೆ ಕ್ಲೇಶ ಉಂಟಾಗಬಹುದು. ಮನೆಯಲ್ಲಿ ಅವಮಾನ. ನಟನಾ ವೃತ್ತಿಯಲ್ಲಿ ವಿಪುಲ ಅವಕಾಶವಿದೆ, ಬಳಸಿಕೊಳ್ಳಿ. ಶುಭಸಂಖ್ಯೆ: 6

    ಮೀನ: ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಿ ಸಮಾಧಾನ ಸಿಗುತ್ತದೆ. ಖರೀದಿಯಲ್ಲಿ ವಿಶೇಷ ವಸ್ತು ಪ್ರಾಪ್ತಿಯಾಗುವ ಯೋಗ. ಶುಭಸಂಖ್ಯೆ: 7

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts