

ಮೇಷ: ವೃತ್ತಿಜೀವನದಲ್ಲಿ ಬದಲಾವಣೆ. ನರರೋಗ ಬಾಧೆ. ಸಭೆ- ಸಮಾರಂಭದಲ್ಲಿ ಉಪಸ್ಥಿತಿ. ಆಪ್ತ ಸ್ನೇಹಿತರ ಜತೆ ಸಮಾಲೋಚನೆ. ಶುಭಸಂಖ್ಯೆ: 9
ವೃಷಭ: ಆರೋಗ್ಯ ಸಮಸ್ಯೆ. ಭಯ. ಸಜ್ಜನರ ಸಹವಾಸ. ಸಹೋದ್ಯೋಗಿಗಳಿಂದ ವಿರೋಧ. ಪೀಠೋಪಕರಣ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:4
ಮಿಥುನ: ಕೈಗೊಂಡ ಕಾರ್ಯದಲ್ಲಿ ಪ್ರಗತಿ. ಮನೆಯಲ್ಲಿ ಮಂಗಳ ಕಾರ್ಯ. ಸರ್ಕಾರಿ ಕೆಲಸಗಳಲ್ಲಿ ಅಡೆತಡೆ. ರೈತಾಪಿ ವರ್ಗದವರಿಗೆ ಶುಭ. ಶುಭಸಂಖ್ಯೆ:4
ಕಟಕ: ಸಹೋದ್ಯೋಗಿಗಳ ಜತೆ ವಾಗ್ವಾದ. ದುಶ್ಚಟಗಳಿಗೆ ಹಣವ್ಯಯ. ಅಸಮಾಧಾನದ ಜೀವನ. ಕೈಗಾರಿಕಾ ರಂಗದವರಿಗೆ ಶುಭ. ಶುಭಸಂಖ್ಯೆ: 7
ಸಿಂಹ: ಧರ್ಮ ಕಾರ್ಯದಲ್ಲಿ ಆಸಕ್ತಿ. ಆರೋಗ್ಯದಲ್ಲಿ ಸುಧಾರಣೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಾಹಿತಿ ಕವಿಗಳಿಗೆ ಗೌರವ ಪ್ರಾಪ್ತಿ. ಶುಭಸಂಖ್ಯೆ:3
ಕನ್ಯಾ: ಅಧಿಕಾರಿಗಳಿಂದ ಕಿರುಕುಳ. ವ್ಯಾಪಾರದಲ್ಲಿ ಮೋಸ ಸಾಧ್ಯತೆ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ. ಬಂಧುಮಿತ್ರರ ಆಗಮನ. ಶುಭಸಂಖ್ಯೆ: 5
ತುಲಾ: ವಾರಾಂತ್ಯದಲ್ಲಿ ಸೌಖ್ಯ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಭೂ ವ್ಯವಹಾರದಲ್ಲಿ ಲಾಭ. ಮನೆ ಬದಲಾವಣೆಯ ಮಾತುಕತೆ. ಶುಭಸಂಖ್ಯೆ: 4
ವೃಶ್ಚಿಕಾ: ಮೇಲಧಿಕಾರಿಗಳಿಂದ ಪ್ರಶಂಸೆ. ಅನಾರೋಗ್ಯದ ಭಯ. ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ. ಕ್ರೀಡಾಪಟುಗಳಿಗೆ ಶುಭದಿನ. ಶುಭಸಂಖ್ಯೆ:1
ವೃಶ್ಚಿಕಾ: ಅನಗತ್ಯ ಖರ್ಚು. ಭೂಮಿ ಆಸ್ತಿ ವಿಚಾರದಲ್ಲಿ ಜಾಗ್ರತೆ. ಹಿರಿಯರ ಆರೋಗ್ಯದಲ್ಲಿ ಗಮನವಿರಲಿ. ದೂರ ಪ್ರಯಾಣದ ಯೋಗ. ಶುಭಸಂಖ್ಯೆ: 8
ಧನಸ್ಸು: ಮಾತಿನಲ್ಲಿ ಹಿಡಿತವಿರಲಿ. ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ರಾಜಕೀಯದವರಿಗೆ ಶುಭ. ಆರ್ಥಿಕತೆಯಲ್ಲಿ ಸುಧಾರಣೆ. ಶುಭಸಂಖ್ಯೆ: 9
ಕುಂಭ: ಗುರು ಹಿರಿಯರ ಮಾರ್ಗದರ್ಶನದಿಂದ ಶುಭ ಫಲ. ಆಚಾರ-ವಿಚಾರಗಳಲ್ಲಿ ಗಮನ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ:2
ಮೀನ: ಅವಿವಾಹಿತರಿಗೆ ವಿವಾಹದ ಸೂಚನೆ. ಆರ್ಥಿಕ ಹರಿವು. ವಿದ್ಯಾರ್ಥಿಗಳಿಗೆ ಶುಭ. ಹಿರಿಯರ ದರ್ಶನ. ದಂಪತಿಗಳಲ್ಲಿ ಒಮ್ಮತ. ಶುಭಸಂಖ್ಯೆ: 3