ಒಬ್ಬನಿಗೆ ಕರೊನಾ ಸೋಂಕು ಇದೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಆತನನ್ನು ಪರೀಕ್ಷೆಗೆ ಕರೆದೊಯ್ಯಲು ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರು ಬಂದಿದ್ದರು. ಆದರೆ ಆತ ಅವರೊಂದಿಗೆ ಹೋಗಲು ನಿರಾಕರಿಸಿದ. ಒತ್ತಾಯ ಮಾಡಿದಾಗ ಆತ ಏನು ಮಾಡಿದ ನೋಡಿ....https://www.vijayavani.net/chinese-hand-in-isis-gilgit-baltistan-move/