More

    ಚಲಿಸುತ್ತಿದ್ದ ಬಸ್‌ನಲ್ಲಿ ಜೋಡಿಯೊಂದರ ಕಾಮಕೇಳಿ.. ಚುಂಬನ, ಬಿಗಿದಪ್ಪುಗೆ ಕಂಡು ದಂಗಾದ ಪ್ರಯಾಣಿಕರು!

    ದೆಹಲಿ: ಕಿಕ್ಕಿರಿದು ತುಂಬಿದ್ದ ಬಸ್ಸಿನೊಳಗೆ ಯುವತಿ-ಯುವಕ ನಾಚಿಕೆ ಬಿಟ್ಟು ರತಿಕ್ರೀಡೆಯಲ್ಲಿ ತೊಡಗಿದ್ದರು. ಇದು ಸಹ ಪ್ರಯಾಣಿಕರೊಬ್ಬರು ರೆಕಾರ್ಡ್​ ಮಾಡಿದ್ದು, ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ ವೈರಲ್​ ಸೃಷ್ಟಿಸಿದೆ.

    ಇದನ್ನೂ ಓದಿ: ಏಕಾಏಕಿ ಸ್ಫೋಟಗೊಂಡು ಹೊತ್ತಿ ಉರಿದ ರಾಯಲ್ ಎನ್ ಫೀಲ್ಡ್ ಬೈಕ್..!

    ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋ ಒಡಿಶಾದದ್ದು ಎಂದು ಹೇಳಲಾಗುತ್ತಿದೆ. ಆದರೆ ಇದು ದೆಹಲಿ ಸಾರಿಗೆ ಸಂಸ್ಥೆಯ (ಡಿಟಿಸಿ) ಬಸ್ಸಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿಕೊಂಡು ಅದೇ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ.

    ಒಡಿಶಾದ ರೂರ್ಕೆಲಾದಲ್ಲಿ ಕಿಕ್ಕಿರಿದ ಕ್ರೂಟ್​ ಬಸ್‌ನಲ್ಲಿ ಹಿಂಬದಿ ಸೀಟ್​ನಲ್ಲಿ ಕುಳಿತಿರುವ ಜೋಡಿ ಬಸ್​ ತುಂಬಾ ಪ್ರಯಾಣಿಕರು, ಸಿಬ್ಬಂದಿ ಇರುವಾಗಲೇ ರತಿಕ್ರೀಡೆಗೆ ತೊಡಗಿಸಿಕೊಳ್ಳುತ್ತಾರೆ. ಮೊದಲು ಚುಂಬಿಸಲು ಪ್ರಾರಂಭಿಸುತ್ತಾರೆ. ಬಳಿಕ ಯುವಕನ ಮೇಲೆ ಬರುವ ಯುವತಿ ಮತ್ತಷ್ಟು ಉದ್ರೇಕಿಸುತ್ತಾಳೆ. ಆಗ ಪತಿ ತನ್ನ ಪತ್ನಿಯನ್ನು ಬಿಗಿದಪ್ಪಿಕೊಂಡು ಖಾಸಗಿ ಅಂಗಾಂಗಳಿಗೆ ಕೈ ಹಾಕುತ್ತಾನೆ. ಈ ಅಶ್ಲೀಲ ದೃಶ್ಯ ವೀಡಿಯೊದಲ್ಲಿ ಕಾಣಬಹುದು.

    ಇದನ್ನು ನೋಡಿ ಕೆಲವರು ಮುಜುಗರದಿಂದ ಬೇರೆ ಕಡೆ ಗಮನಹರಿಸಿದರೆ, ಪಕ್ಕದಲ್ಲೇ ಇದ್ದ ಮಹಿಳೆ ಸೆರಗಿನಿಂದ ಮುಖ ಮುಚ್ಚಿಕೊಳ್ಳುತ್ತಾಳೆ. ಬಸ್ಸಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ವಿಡಿಯೋ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅಸಹ್ಯಕರ ಘಟನೆ ನಡೆದಾಗ ಮಹಿಳೆಯರು ಮತ್ತು ಮಕ್ಕಳು ಸಹ ಬಸ್‌ನಲ್ಲಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.

    ದೆಹಲಿ ಮೆಟ್ರೋದಲ್ಲಿ ನಡೆದಿತ್ತು: ದೆಹಲಿ ಮೆಟ್ರೋದಲ್ಲಿ ಜೋಡಿಗಳು ಚುಂಬಿಸುತ್ತಿರುವಾಗ ಮತ್ತು ನಾಚಿಕೆಗೇಡಿನ ಚಟುವಟಿಕೆಗಳಲ್ಲಿ ತೊಡಗಿರುವಾಗ ಕ್ಯಾಮೆರಾದಲ್ಲಿ ಸೆರೆಯಾದ ಅನೇಕ ನಿದರ್ಶನಗಳಿವೆ. ಆದರೆ, ಈ ಘಟನೆ ಒಡಿಶಾದಿಂದ ಬೆಳಕಿಗೆ ಬಂದಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊ ದೆಹಲಿಯದ್ದು ಎಂದು ಹೇಳಿಕೊಂಡಿದ್ದಾರೆ. ವೈರಲ್ ವೀಡಿಯೊಗೆ ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಶ್ಲೀಲ ಮತ್ತು ಆಕ್ಷೇಪಾರ್ಹ ಕೃತ್ಯಗಳನ್ನು ಮಾಡಿ ಸಿಕ್ಕಿಬಿದ್ದ ಈ ಜೋಡಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

    ‘ಆರ್​ಸಿಬಿ ಪ್ಲೇ ಆಫ್‌ ಭರವಸೆ ಇನ್ನೂ ಜೀವಂತ’: ಟಾಮ್ ಮೂಡಿ ಹೀಗೆನ್ನಲು ಕಾರಣವಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts