

ದುರ್ಬಲ ರೂಪಾಯಿ ಹಾಗೂ ಜಾಗತಿಕ ಮಾರುಕಟ್ಟೆ ಯಲ್ಲಿ ಬಂಗಾರದ ಬೆಲೆಯೇರಿಕೆ ಪರಿಣಾಮವಾಗಿ ಭಾರತದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿತು.
ಸೋಮವಾರ ಬಂಗಾರದ ಬೆಲೆ -ಠಿ;953 ಏರಿಕೆಯಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಬಂಗಾರದ ಬೆಲೆ -ಠಿ;44,472 ಆಗಿತ್ತು. ಬೆಳ್ಳಿ ಬೆಲೆ ಕೂಡ ಕೆ.ಜಿ.ಗೆ -ಠಿ;586 ಏರಿಕೆ ಕಂಡು ಕೆ.ಜಿ. ಬೆಳ್ಳಿ ಬೆಲೆ -ಠಿ;49,990 ಆಯಿತು.