20ಕ್ಕೂ ಹೆಚ್ಚು ಗಣೇಶನಿಗೆ ಪೂಜೆ

ಋಅಗಿನಿ
Published on

ಈ ಬಾರಿಯ ಗಣಪತಿ ಹಬ್ಬವನ್ನು ಚಿತ್ರರಂಗದ ಸೆಲೆಬ್ರಿಟಿಗಳು ಹೇಗೆ ಆಚರಿಸುತ್ತಾರೆ ಎಂಬುದರ ಕುರಿತು ರಾಗಿಣಿ ವಿಜಯವಾಣಿ ಜತೆಗೆ ಮಾತನಾಡಿದ್ದಾರೆ.

ಈ ವರ್ಷ ನಮ್ಮ ಮನೆಯಲ್ಲಿ ಗಣೇಶನನ್ನು ಇಡುತ್ತಿಲ್ಲ. ಈ ಹಿಂದೆ ನಮ್ಮ ಮನೆಯಲ್ಲಿ ಮೂರು ದಿನ ಗೌರಿ-ಗಣೇಶನನ್ನು ಕೂರಿಸುತ್ತಿದ್ದೆವು. ಈ ವರ್ಷ ಕಾರಣಾಂತರಗಳಿಂದ ಮಿಸ್ ಆಗುತ್ತಿದೆ. ಹಾಗಂತ ಪೂಜೆ ನಿಲ್ಲುವುದಿಲ್ಲ. ಅಮ್ಮ ಗಣೇಶನ ಭಕ್ತೆ. 20ಕ್ಕೂ ಹೆಚ್ಚು ಗಣೇಶನ ಮೂರ್ತಿಗಳು ಮನೆಯಲ್ಲಿವೆ. ಈ ಬಾರಿ ನಾನೇ ವಿಶೇಷ ಪೂಜೆ ಮಾಡಲಿದ್ದೇನೆ. ಗಣೇಶ ಹಬ್ಬಕ್ಕೆ ಹೇಗೆ ಸಂಭ್ರಮ ಇರುತ್ತದೋ ಅದೇ ರೀತಿ ಸೆಲೆಬ್ರೆಷನ್ ಇರಲಿದೆ.

| ರಾಗಿಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net