ಬೆಂಗಳೂರು: ಸೆ. 18 ಸ್ಯಾಂಡಲ್ವುಡ್ ಸಿನಿಮಾರಂಗಕ್ಕೆ ವಿಶೇಷವಾದ ದಿನ. ಇಂದು ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಹಿರಿಯ ನಟಿ ಶ್ರುತಿ ಈ ಮೂವರ ಹುಟ್ಟುಹಬ್ಬ. ಆ ನಿಮಿತ್ತ ಇಡೀ ಕನ್ನಡ ಚಿತ್ರರಂಗ ಈ ಮೂವರಿಗೆ ಶುಭಾಶಯ ಕೋರುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನೆಚ್ಚಿನ ಕಲಾವಿದರ ಫೋಟೋ ಶೇರ್ ಮಾಡಿಕೊಂಡು ಹ್ಯಾಪಿ ಬರ್ತ್ಡೇ ಎನ್ನುತ್ತಿದ್ದಾರೆ. ಬಗೆ ಬಗೆ ಪೋಸ್ಟರ್ಗಳನ್ನು ಸಿದ್ಧಪಡಿಸಿ ಶುಭಾಶಯ ಕೋರುವುದು ಒಂದೆಡೆಯಾದರೆ, ಉಪೇಂದ್ರ ನಟಿಸಲಿರುವ ಸಿನಿಮಾಗಳ ಪೋಸ್ಟರ್ ಸಹ ಈ ಸಂದರ್ಭದಲ್ಲಿ ಬಿಡುಗಡೆಯಾಗಿವೆ. ಫ್ಯಾನ್ ಮೇಡ್ ಪೋಸ್ಟರ್ಗಳು ಗಮನ ಸೆಳೆಯುತ್ತಿವೆ. ಅಂಥ ಕೆಲ ಕಲರ್ಫುಲ್ ಶುಭಾಶಯಗಳ ಪೋಸ್ಟರ್ಗಳು ಇಲ್ಲಿವೆ.