ನಿನ್ನೆ (ಜ.26) ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ಅಲ್ಲದೆ, ನನ್ನ ಗಂಡನಿಗೆ ಚಾಕುವಿನಿಂದ ಭುಜಕ್ಕೆ ಹಿರಿಯಲಾಗಿದೆ. ನನ್ನ ಮೇಲೆ ದೊಣ್ಣೆಯಿಂದ ಥಳಿಸಲಾಗಿದೆ. ಇದಿಷ್ಟೇ ಅಲ್ಲದೆ, ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ನಂದೀಶ್ ಅವರ ಪತ್ನಿ ಪ್ರೇಮಾ, ಪ್ರಿಯಾ, ಹಾಗೂ ರವಿ ಕುಮಾರ್ ಎಂಬುವರ ವಿರುದ್ಧ ದೂರು ದಾಖಲಿಸಲಾಗಿದೆ.