ಸಿನಿಮಾ ಹಿನ್ನೆಲೆಯಿಂದ ಬಂದಿರದಂತಹ ರಾಶಿಕಾ ಶೆಟ್ಟಿ ಸಾಕಷ್ಟು ಕಷ್ಟವನ್ನು ಎದುರಿಸಿದ್ದರಂತೆ. ಚಿನ್ನದ ಚೈನ್ ಹಾಕೋಕೆ ಆಗೋಲ್ವ ಎಂದು ಅವಮಾನ ಮಾಡಿದ್ದರಂತೆ.. ಈ ಎಲ್ಲ ಸಮಸ್ಯೆ ಮಧ್ಯೆ ಆಕೆಗೆ ತನ್ನ ತಾಯಿ-ತಮ್ಮ ಹಾಗೂ ಅಪ್ಪ ಪ್ರಪಂಚವಂತೆ, ಬಾಯ್ಫ್ರೆಂಡ್ನ್ನು ಸಹ ಹಾಗಯೇ ಟ್ರೀಟ್ ಮಾಡಿ, ಅಪ್ಪ-ಅಮ್ಮನ ಸ್ಥಾನ ಕೊಟ್ಟಿದ್ದೆ. ಆದ್ರೆ, ಉಳಿಸ್ಕೊಂಡಿಲ್ಲ ಎಂದು ಆರ್ಜೆ ರಾಜೇಶ್ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದರು. ಇದರಲ್ಲಿ ತಮಗೆ ಪ್ರೀತಿ ಬಗ್ಗೆ ಇದ್ದ ದೃಷ್ಟಿಕೋನದ ಬಗ್ಗೆ ಹಾಗೂ ಬ್ರೇಕಪ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.