

ಪ್ರಮುಖ ಮುಖ್ಯಾಂಶಗಳು
Actor Faria Abdullah breaks down over Bonalu trollingಟಾಲಿವುಡ್ನ ಜಾತಿರತ್ನಾಲು, ಲೈಕ್, ಶೇರ್ ಆಂಡ್ ಸಬ್‌ಸ್ಕ್ರೈಬ್, ಕಲ್ಕಿ2898 AD ಸಿನಿಮಾಗಳಲ್ಲಿ ನಟಿಸಿರುವ ನಟಿ ಫರಿಯಾ ಅಬ್ದುಲ್ಲಾ ಸದಾ ಟ್ರೋಲ್, ಟೀಕೆಗೆ ಗುರಿಯಾಗುತ್ತಿರುತ್ತಾರೆ. ಕಳೆದ ಕೆಲವು ದಿನದ ಹಿಂದೆ ಹಿಂದೂ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸಿದ ತೀವ್ರ ಟೀಕೆ, ನಿಂದನೆಗಳ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.
ಬೋನಲು ಉತ್ಸವದಲ್ಲಿ ಭಾಗಿ
ಫರಿಯಾ ಅಬ್ದುಲ್ಲಾ ಹೇಳಿದ್ದು ಹೀಗೆ