ತೆಲಂಗಾಣ: 'ಮಾಸ್ ಕಾ ದಾಸ್' ಎಂದೇ ಟಾಲಿವುಡ್ನಲ್ಲಿ ಖ್ಯಾತಿ ಗಳಿಸಿರುವ ನಟ, ನಿರ್ದೇಶಕ ವಿಶ್ವಕ್ ಸೇನ್ ನಿರ್ದೇಶಿಸಿ, ನಟಿಸಿರುವ 'ಕಲ್ಟ್' ತೆಲುಗು ಚಿತ್ರದ ಟೀಸರ್ ಲಾಂಚ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಡೆಯಿತು. ಈ ವೇದಿಕೆಯಲ್ಲಿ ಮಾತನಾಡಿದ ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು, ತಮ್ಮ ಜೀವನದ ಕೆಲವು ಘಟನೆಗಳನ್ನು ನೆನೆದು ಭಾವುಕರಾದರು.