

ಪ್ರಮುಖ ಮುಖ್ಯಾಂಶಗಳು
Rashmika Mandanna announces work comeback after hip injury:
ಆಕ್ಷನ್ ಚಿತ್ರವೊಂದರ ದೃಶ್ಯ ಶೂಟಿಂಗ್ ವೇಳೆಬಿದ್ದ ಪರಿಣಾಮ ಅವರ ಸೊಂಟದ ಸ್ನಾಯುರಜ್ಜಿಗೆ ಗಂಭೀರ ಗಾಯವಾಗಿತ್ತು. ಇದರಿಂದ ಚೇತರಿಸಿಕೊಂಡಿರುವ ಅವರು ತಮ್ಮ ಕಂಬ್ಯಾಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ.