ಹೈದರಾಬಾದ್: ತೆರೆಯ ಮೇಲೆ ಲವ್ ಸ್ಟೋರಿ ಸಿನಿಮಾಗಳಲ್ಲಿ ಮಿಂಚುವ ನಾಯಕ-ನಾಯಕಿಯರಿಗೆ ನಿಜ ಜೀವನದಲ್ಲಿ ಒಂದಾದರೂ ಪ್ರೇಮ ಕತೆ ಇದ್ದೇ ಇರುತ್ತದೆ. ಕೆಲವರಂತೂ ಲವ್ ಮ್ಯಾರೇಜ್ ಆಗಿ ಸುದ್ದಿಯಾದರೆ, ಕೆಲವರು ಬ್ರೇಕಪ್ ಮಾಡಿಕೊಂಡು ಸುದ್ದಿಯಾಗುತ್ತಾರೆ. ಸಂದರ್ಶನಗಳಲ್ಲಿ ಕುಳಿತಾಗ ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವ ಸಂದರ್ಭಗಳಲ್ಲಿ ತಮ್ಮ ಲವ್ ಸ್ಟೋರಿಯನ್ನೂ ಹೇಳಿಕೊಳ್ಳುತ್ತಾರೆ. ಆ ಸಾಲಿಗೆ ನಟಿ ರಾಶಿ ಸಿಂಗ್ ( Rashi Singh ) ಸೇರಿಕೊಂಡಿದ್ದಾರೆ.