"ನಿಜವಾಗಲೂ, ನಿರ್ಮಾಪಕರು ನನ್ನನ್ನು ಕರೆದು, ಆಫರ್ ನೀಡಿದಾಗ ಖುಷಿ ಆಗುತ್ತದೆ. ಒಳ್ಳೆಯ ಪ್ಯಾಕೇಜ್! ಆದರೆ, ಬಹಳ ಭಾರವಾದ ಮನಸ್ಸಿನಿಂದ ನಾನು ಇಂತಹ ಅವಕಾಶಗಳಿಗೆ ಆಗಲ್ಲ ಎನ್ನುವಂತಾಗಿದೆ. ಕಾರಣ, ಆ ಎರಡು ಸಿನಿಮಾಗಳ ಪಾತ್ರಗಳು. ಸೀತಾ ಮಹಾಲಕ್ಷ್ಮಿ ಮತ್ತು ಯಶ್ನಾ ಪಾತ್ರಗಳು ನನ್ನ ಕೆಲಸಕ್ಕೆ ಹೊಸ ಆಯಾಮ ಮತ್ತು ನಿರೀಕ್ಷೆಗಳನ್ನು ತಂದುಕೊಟ್ಟಿದೆ. ಹೀಗಾಗಿಯೇ, ತುಂಬ ನಯವಾಗಿ ರಿಜೆಕ್ಟ್ ಮಾಡ್ತಿದ್ದೇನೆ" ಎಂದಿದ್ದಾರೆ,(ಏಜೆನ್ಸೀಸ್).