ನಾನಂತೂ ನನ್ನ ವೃತ್ತಿ ಜೀವನದಲ್ಲಿ ಯಾವುದನ್ನೂ ಹೊಂದಾಣಿಕೆ ಮಾಡಿಕೊಂಡಿಲ್ಲ, ಕೆಲವು ಪಾತ್ರಗಳನ್ನು ನನ್ನಿಂದ ಮಾಡಲು ಸಾಧ್ಯವಿಲ್ಲದಾಗ ನಾನು ಆ ಸಿನಿಮಾವನ್ನು ನಿರಾಕರಿಸಿದ್ದೆ. ಆದರೆ ಈಗ ಆ ವಾತಾವರಣ ಸಿನಿಮಾದಿಂದ ಮಾಯವಾಗಿದೆ. ಸಿನಿ ತಂಡ ಏನು ಹೇಳುತ್ತೋ, ಅದನ್ನು ಮಾಡಲೇ ಬೇಕಾದ ಒತ್ತಡ ನಟಿಯರ ಮೇಲಿದೆ ಎಂದು ಕಾಜಲ್ ಬೇಸರ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್).