ಅಂಜು ಕೃಷ್ಣ, ವಿನ್ಸಿ ನಿವೇದ, ಕಾರ್ತಿಕ್ ರಾಜ, ಯಶವಂತ್, ಶ್ರೀರಾಮ್, ಅಲ್ವಿಬಿನ್ಷಾ ಮತ್ತು ವೆಂಕಟೇಶ್ ಕುಮಾರ್ ಬಂಧಿತರೆನ್ನಲಾಗಿದ್ದು, ದಾಳಿಯ ಸಮಯದಲ್ಲಿ ಪೊಲೀಸರು 6 ಗ್ರಾಂ ಮೆಥಾಂಫೆಟಮೈನ್, 7 ಗ್ರಾಂ ಒಜಿ ಗಾಂಜಾ, 15 ಗ್ರಾಂ ಗಾಂಜಾ, ಎಲ್ಎಸ್ಡಿ ಸ್ಟಾಂಪ್ ಮತ್ತು 9 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.