ಆದಾಗ್ಯೂ, ಅರ್ಜುನ್ ಲಾಭದ ಬಗ್ಗೆಯಾಗಲೀ ಅಥವಾ ನಿಗದಿತ ಸಂಬಳದ ಬಗ್ಗೆಯಾಗಲಿ ನಿರ್ಮಾಪಕರೊಂದಿಗೆ ಚರ್ಚಿಸುವುದಿಲ್ಲ. ಆದರೆ ಇದು ಒಂದು ಅದ್ಭುತ ವಿಧಾನವಾಗಿರುವುದರಿಂದ ನಿರ್ಮಾಪಕರ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಜೊತೆಗೆ ಒಂದು ಚಿತ್ರದ ಬಜೆಟ್ 75 ಕೋಟಿ ರೂ.ಗಳಾಗಿದ್ದರೆ, ಲಾಭದ ಹಂಚಿಕೆ ಮಾದರಿಯು 25 ಕೋಟಿ ರೂಗಳಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.