ಕರೊನಾ ಪಾಸಿಟಿವ್ ಆಗಿದ್ದ ನಟ ಮಹೇಶ್, 'ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಸಹ, ನನಗೆ ಕರೊನಾ ಸೋಂಕು ದೃಢಪಟ್ಟಿದೆ. ಕ್ವಾರಂಟೈನ್ ಆಗಿದ್ದು, ವೈದ್ಯರ ಸೂಚನೆ ಅನುಸರಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದರು. ಸದ್ಯ, ನಟ ಕರೊನಾಗೆ ನೆಗೆಟಿವ್ ಎಂದು ತಿಳಿದು ಹಲವಾರು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.