ಒಬ್ಬೊಬ್ಬರಿಗೆ ಒಂದೊಂದು ರೀತಿಯ ಗೀಳು. ತಿನ್ನುವ ಗೀಳು, ಫೋಟೋ ಕ್ಲಿಕ್ಕಿಸಿಕೊಳ್ಳುವ ಗೀಳು, ಸಿಕ್ಕಲ್ಲೆಲ್ಲ ಗಡದ್ದಾಗಿ ನಿದ್ದೇ ಮಾಡುವವರೂ ಇದರಲ್ಲಿದ್ದಾರೆ. ಅದರಲ್ಲೂ ಈ ಸೆಲ್ಫಿ ಗೀಳು ಇದೆಯಲ್ಲ, ಯಾರನ್ನು ಬೇಕಾದರೂ ಸೆಳೆದು ಬಿಡುತ್ತದೆ. ಅದೇ ರೀತಿ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಪುತ್ರಿ, ಸುಹಾನಾ ಖಾನ್ ಸಹ ಇದೀಗ ಅಂಥ ಒಂದು ಗೀಳಿಗೆ ಅಂಟಿಕೊಂಡಿದ್ದಾರೆ. ಅದ್ಯಾವ ಮಟ್ಟಿಗೆ ಅಂದರೆ, ಕನ್ನಡಿ ಬಿಟ್ಟು ಮುಂದೆ ಹೋಗಲೊಲ್ಲೆ ಎನ್ನುತ್ತಾರೆ! ಹೌದು, ಮೇಕಪ್ ಮತ್ತು ಸೌಂದರ್ಯದ ಜತೆಗೆ ಮಿರರ್ ಸೆಲ್ಫಿ ಗೀಳಿಗೆ ಸುಹಾನಾ ಅಡಿಕ್ಟ್ ಆಗಿದ್ದಾರೆ. ಅವರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬಹುತೇಕ ಎಲ್ಲ ಫೋಟೋಗಳೂ ಮಿರರ್ ಸೆಲ್ಫಿ ಆಗಿವೆ. ಹಾಟ್ ಅವತಾರದಲ್ಲಿಯೇ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡುತ್ತಿರುತ್ತಾರೆ. ಅಂತ ಕೆಲ ಮಿರರ್ ಸೆಲ್ಫಿ ಫೋಟೋಗಳ ಕಲೆಕ್ಷನ್ ಇಲ್ಲಿದೆ ನೋಡಿ..