

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಈ ವಾರದಲ್ಲಿ ಥಿಯೇಟರ್ನಲ್ಲಿ ಸದ್ದು ಮಾಡಿದ ಹಲವು ಭಾಷೆಯ ಚಿತ್ರಗಳು ಮತ್ತು ಹೊಸದಾಗಿ ರಿಲೀಸ್ಗೆ ಸಜ್ಜಾಗಿರುವ ಸಿನಿಮಾಗಳು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಫಿಲಂ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
1. ಧಿಂಡೋರ ಸೀಸನ್ 2 (ವೆಬ್ ಸರಣಿ, ಹಿಂದಿ)
ರಿಲೀಸ್: ನವೆಂಬರ್ 20
ಒಟಿಟಿ: ನೆಟ್‌ಫ್ಲಿಕ್ಸ್
2. ದಿ ಒಡೆಸ್ಸಿ (ಇಂಗ್ಲಿಷ್)
ರಿಲೀಸ್: ನವೆಂಬರ್ 18
ಒಟಿಟಿ: ಪ್ರೈಮ್ ವಿಡಿಯೋ
3. ಮಿಸ್ಟರ್ ಅಂಡ್ ಮಿಸೆಸ್ ಆಫೀಸ್ ()
ರಿಲೀಸ್: ನವೆಂಬರ್ 18
ಒಟಿಟಿ: ಜಿಯೋ ಹಾಟ್ಸ್ಟಾರ್
4. ಅನ್ಬಿಲ್ ಅವನ್
ರಿಲೀಸ್: ನವೆಂಬರ್ 20
ಒಟಿಟಿ: ಸೋನಿ ಲೈವ್
5. ಟೀನ್ ಟಿಗಡಾ
ರಿಲೀಸ್: ನವೆಂಬರ್ 20
ಒಟಿಟಿ: ಜೀ5
6. ದಿ ಆಲ್ಟ್ರುಯಿಸ್ಟ್ಸ್ (ಇಂಗ್ಲಿಷ್)
ರಿಲೀಸ್: ನವೆಂಬರ್ 19
ಒಟಿಟಿ: ನೆಟ್‌ಫ್ಲಿಕ್ಸ್
7. ಪರ್ಫೆಕ್ಟ್ ಲೈಯರ್ಸ್
ರಿಲೀಸ್: ನವೆಂಬರ್ 20
ಒಟಿಟಿ: ಪ್ರೈಮ್ ವಿಡಿಯೋ
8. ಕ್ಯಾಂಪಸ್ ಡೈರೀಸ್ ಸೀಸನ್ 2 (ಹಿಂದಿ)
ರಿಲೀಸ್: ನವೆಂಬರ್ 20
ಒಟಿಟಿ: ಪ್ರೈಮ್ ವಿಡಿಯೋ
9. ಗಾರ್ಡಿಂಗ್ ಸ್ಟಾರ್ಸ್ (ಇಂಗ್ಲಿಷ್)
ರಿಲೀಸ್: ನವೆಂಬರ್ 18
ಒಟಿಟಿ: ನೆಟ್‌ಫ್ಲಿಕ್ಸ್
10. ಮ್ಯಾಡೆನ್ (ಇಂಗ್ಲಿಷ್)
ರಿಲೀಸ್: ನವೆಂಬರ್ 18
ಒಟಿಟಿ: ಪ್ರೈಮ್ ವಿಡಿಯೋ
11. ದಿ ಬ್ಲೂ ರೋಡ್ (ಕೊರಿಯನ್ ವೆಬ್ ಸರಣಿ)
ರಿಲೀಸ್: ನವೆಂಬರ್ 20
ಒಟಿಟಿ: ನೆಟ್‌ಫ್ಲಿಕ್ಸ್
12. ಗಾರ್ಡಿಂಗ್ ಸ್ಟಾರ್ಸ್
ರಿಲೀಸ್: ನವೆಂಬರ್ 18
ಒಟಿಟಿ: ನೆಟ್‌ಫ್ಲಿಕ್ಸ್
13. ದಿ ಲಾ ಆಫ್ ಬೀಸ್ಟ್ಸ್ (ಇಂಗ್ಲಿಷ್)
ರಿಲೀಸ್: ನವೆಂಬರ್ 18
ಒಟಿಟಿ: ನೆಟ್‌ಫ್ಲಿಕ್ಸ್
14. ಅನ್ಬಿಲ್ ಅವನ್ (ತಮಿಳು)
ರಿಲೀಸ್: ನವೆಂಬರ್ 20
ಒಟಿಟಿ: ಸೋನಿ ಲೈವ್
15. ಪರ್ಫೆಕ್ಟ್ ಲೈಯರ್ಸ್ (ಸ್ಪ್ಯಾನಿಶ್)
ರಿಲೀಸ್: ನವೆಂಬರ್ 20
ಒಟಿಟಿ: ಪ್ರೈಮ್ ವಿಡಿಯೋ
16. ಹೈಕು (ತಮಿಳು)
ರಿಲೀಸ್: ನವೆಂಬರ್ 20
ಒಟಿಟಿ: ನೆಟ್‌ಫ್ಲಿಕ್ಸ್
17. ಗೋರ್ಡನ್
ರಿಲೀಸ್: ನವೆಂಬರ್ 18
ಒಟಿಟಿ: ನೆಟ್‌ಫ್ಲಿಕ್ಸ್
18. ಟೀನ್ ಟಿಗಡಾ
ರಿಲೀಸ್: ನವೆಂಬರ್ 20
ಒಟಿಟಿ: ಜೀ5
19. ವಿನ್ ದಿ ಮಾಲ್
ರಿಲೀಸ್: ನವೆಂಬರ್ 18
ಒಟಿಟಿ: ನೆಟ್‌ಫ್ಲಿಕ್ಸ್
1. O.M ಭಾಗ 1 (ತಮಿಳು)
ರಿಲೀಸ್: ನವೆಂಬರ್ 20
2. ಶಂಕರಾಭರಣ (ಕನ್ನಡ)
ರಿಲೀಸ್: ನವೆಂಬರ್ 20
3. ಇಎನ್ಇ ರಿಪೀಟ್ (ತೆಲುಗು)
ರಿಲೀಸ್: ನವೆಂಬರ್ 19
4. ಸತ್ಯವನ್ ಸಾವಿತ್ರಿ (ತಮಿಳು)
ರಿಲೀಸ್: ನವೆಂಬರ್ 19
5. ಬೃಂದಾವಿಹಾರಿ (ಕನ್ನಡ)
ರಿಲೀಸ್: ನವೆಂಬರ್ 20
6. ಕೆರೂಬ್ (ತೆಲುಗು)
ರಿಲೀಸ್: ನವೆಂಬರ್ 20
7. ಅಪ್ಪಾ ಕುಟ್ಟಿ (ತಮಿಳು)
ರಿಲೀಸ್: ನವೆಂಬರ್ 20
8. ಬ್ಯಾಚುಲರ್ ಪಾರ್ಟಿ ಡಿ'ಯುಕ್ಸ್ (ತೆಲುಗು)
ರಿಲೀಸ್: ನವೆಂಬರ್ 19
10. ಆಕಾಶಮ್ಲೋ ಒಕ ತಾರಾ (ತೆಲುಗು)
ರಿಲೀಸ್: ನವೆಂಬರ್ 20