ಸ್ಯಾಂಡಲ್‌ವುಡ್ ನಟಿ ಸಿಂಧೂ ಲೋಕನಾಥ್, ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿದ್ದೀರಿ. ಆದರೆ, ಅಭಿನಯದ ಜತೆಗೆ ಅವರೊಬ್ಬ ಫುಟ್ಬಾಲರ್ ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಸಮಯ ಸಿಕ್ಕಾಗಲೆಲ್ಲಾ ಫುಟ್ಬಾಲ್ ಆಡುವ ಸಿಂಧೂ, ಇತ್ತೀಚೆಗೆ ಫುಟ್ಬಾಲ್ ಆಡುತ್ತಿರುವ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.