ಸುಗ್ಗಿ ಸಂಭ್ರಮ; ಸೆಲ್ಫಿ ವಿತ್​ ಸಂಕ್ರಾಂತಿ

Child Selfie 15 Jan 20
Published on

ಪಥ ಬದಲಿಸುತ್ತಲೇ ಜಗತ್ತಿನ ಕತ್ತಲು ಸರಿಸುವ ಸೂರ್ಯದೇವನನ್ನು ನೆನೆದು, ಆರಾಧಿಸುವ ಸಂಕ್ರಾಂತಿ ಪ್ರತಿಯೊಬ್ಬರ ಬಾಳಿಗೂ ಹೊಸ ಕಾಂತಿ. ಎಳ್ಳು-ಬೆಲ್ಲ ಸವಿದು ಸಂಭ್ರಮಿಸುವ ಈ ಭವ್ಯ ಘಳಿಗೆಯನ್ನು ಸ್ಮರಣೀಯವಾಗಿಸಿಕೊಳ್ಳುವ ಆಶಯದಿಂದ ವಿಜಯವಾಣಿ ಆಹ್ವಾನಿಸಿದ್ದ ಸೆಲ್ಫಿ ವಿತ್ ಸಂಕ್ರಾಂತಿಗೆ ರಾಜ್ಯಾದ್ಯಂತ ಭರಪೂರ ಸ್ಪಂದನೆ ಸಿಕ್ಕಿದೆ. ಕುಟುಂಬ ಸದಸ್ಯರು, ಸ್ನೇಹಿತರು ಆಪ್ತರೊಂದಿಗೆ ಸುಗ್ಗಿ ಸಂಭ್ರಮ ಆಚರಿಸಿಕೊಂಡ ಸಾವಿರಾರು ಮಂದಿ ಸೆಲ್ಪಿಯನ್ನು ಕಳುಹಿಸಿದ್ದಾರೆ. ಈ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ.

Selfie 2
Selfi 4
Selfi 5
Selfi 6
Selfi 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net