ಮೊಲಗಳ ರಾಶಿಯಲ್ಲಿ ಶ್ರೀಲೀಲಾ! SreeLeela

SreeLeela: ತನ್ನ ವಿಶಿಷ್ಟ ರೀತಿಯ ನಟನೆ, ಆಕರ್ಷಕ ದೇಹಕಾಂತಿ ಮೂಲಕ ಸ್ಯಾಂಡಲ್​ವುಡ್​ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ನಟಿ ಎಂದರೆ ಅದು ಶ್ರೀಲೀಲಾ ಆಗಿದ್ದಾರೆ. ನಟಿ ಇತ್ತೀಚೆಗೆ ಮುದ್ದಾದ ಮೊಲಗಳ ಜತೆಗಿರುವ ಫೋಟೊಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಭಿಮಾನಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಮೊಲಗಳ ರಾಶಿಯಲ್ಲಿ ಶ್ರೀಲೀಲಾ! SreeLeela
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net