ಸೀರೆಯುಟ್ಟ ಶುತ್ರಿ ಪ್ರಕಾಶ್! Shruthi Prakash

Shruthi Prakash: ಕಸ್ತೂರಿ ಮಹಲ್​, ಕಡಲ ತೀರದ ಭಾಗರ್ವ ಮೊದಲಾದ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ನಟಿ ಎಂದರೆ ಅದು ಶ್ರುತಿ ಪ್ರಕಾಶ್​ ಆಗಿದ್ದಾರೆ. ಇವರು ಕನ್ನಡ ಬಿಗ್​ಬಾಸ್​ನ ಸೀಸನ್​ 5 ರಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಶುತ್ರಿ ಪ್ರಕಾಶ್​​, ಕಂದು ಹಾಗೂ ಮಿಂಟ್​ ಬಣ್ಣದ ಅದ್ಧೂರಿ ಸೀರೆಯನ್ನು ಉಟ್ಟು ಫೋಟೊಶೂಟ್​ ನಡೆಸಿದ್ದಾರೆ. ಈ ಫೋಟೊಶೂಟ್​ನಲ್ಲಿ ಕ್ಲಿಕ್​ಕಿಸಿಕೊಂಡ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸೀರೆಯುಟ್ಟ ಶುತ್ರಿ ಪ್ರಕಾಶ್! Shruthi Prakash