

ಪ್ರಮುಖ ಮುಖ್ಯಾಂಶಗಳು
ಮನಸ್ಸಿಗೆ ನೆಮ್ಮದಿ ಕೊಟ್ಟ ಮತ್ತು ಕಲಾವಿದನಾಗಿ ತೃಪ್ತಿ ಕೊಟ್ಟಂತಹ ಸಿನಿಮಾ ಇದು. ಗ್ರಾಮೀಣ ಸೊಗಡಿನ ಕಥೆ ಮತ್ತು ಕನ್ನಡದ ಮಣ್ಣಿನ ಕಥೆ. ಹಾಗಾಗಿ ಈ ಸಿನಿಮಾ ಎಲ್ಲ ಕನ್ನಡಾಭಿಮಾನಿಗಳಿಗೆ ಖಂಡಿತ ಇಷ್ಟವಾಗುತ್ತದೆ. ಹಲವು ದಿನಗಳ ಕಾಲ ಹಳ್ಳಿಯ ಹಸಿರುವ ವಾತಾವರಣದಲ್ಲಿ ಶೂಟಿಂಗ್ ನಡೆಸಿದ ಅನುಭವ ತುಂಬ ಚೆನ್ನಾಗಿತ್ತು.