ಈ ವಾರ ಒಂದಲ್ಲ, ಎರಡಲ್ಲ 11 ಸೌತ್​ ಸಿನಿಮಾಗಳು ತೆರೆಗೆ; 8 ಚಿತ್ರಗಳು ಒಟಿಟಿಯಲ್ಲಿ ರಿಲೀಸ್​! ಇಲ್ಲಿದೆ ನೋಡಿ ಪಟ್ಟಿ | OTT Films

ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
OTT Films
ಸೌತ್​ ಸಿನಿಮಾಗಳು
Published on

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಈ ವಾರದ ಒಟಿಟಿ ರಿಲೀಸ್​ (ಸೆ.21ರಿಂದ 27)

1. ಟಾಕ್ಸಿಕ್​: ಎ ಫೇರಿಟೇಲ್​ ಫಾರ್​ ಗ್ರೋನ್​ ಅಪ್ಸ್​ (ಕನ್ನಡ)​

ಒಟಿಟಿ: ಜೀ5

ರಿಲೀಸ್​: ಸೆಪ್ಟೆಂಬರ್ 25

2. ಡೋಂಟ್​ ಬಿ ಶೈ (ಹಿಂದಿ)

ಒಟಿಟಿ: ಪ್ರೈಮ್​ ವಿಡಿಯೋ

ರಿಲೀಸ್​: ಸೆಪ್ಟೆಂಬರ್ 25

3. ಅಗಾಧ (ತೆಲುಗು)

ಒಟಿಟಿ: ಜೀ5

ರಿಲೀಸ್​: ಸೆಪ್ಟೆಂಬರ್ 25

4. ಮ್ಯಾಂಗೋ ಪಚ್ಚಾ (ಕನ್ನಡ)

ಒಟಿಟಿ: ಜಿಯೋ ಹಾಟ್​ಸ್ಟಾರ್​

ರಿಲೀಸ್​: ಸೆಪ್ಟೆಂಬರ್ 25

5. ಶೇಕ್​: ಟ್ರಸ್ಟ್​ ನೋ ಓನ್​ (ಹಿಂದಿ)

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್: ಸೆಪ್ಟೆಂಬರ್ 24

6. ಹುಂಕ್ಕಾರ್​ ದಿ ರೋರ್ (ಹಿಂದಿ)

ಒಟಿಟಿ: ಜಿಯೋ ಹಾಟ್​ಸ್ಟಾರ್​

ರಿಲೀಸ್​: ಸೆಪ್ಟೆಂಬರ್ 25

7. ಬಕೈತಿ ಸೀಸನ್​ 2 (ಹಿಂದಿ)

ಒಟಿಟಿ: ಜೀ5

ರಿಲೀಸ್​: ಸೆಪ್ಟೆಂಬರ್ 25

8. 11ರೈಸ್​ ಅಂಡ್​ ಫಾಲ್​ ಸೀಸನ್​ 2 (ಹಿಂದಿ)

ಒಟಿಟಿ: ಪ್ರೈಮ್​ ವಿಡಿಯೋ

ರಿಲೀಸ್​: ಸೆಪ್ಟೆಂಬರ್ 26

ಈ ವಾರ 11 ಸೌತ್​ ಸಿನಿಮಾಗಳು ತೆರೆಗೆ

1. ದಿ ಪ್ಯಾರಡೈಸ್​ (ತೆಲುಗು)

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 24

2. ಆರಮ್​ (ಮಲಯಾಳಂ)

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 25

3. ಅನ್​ಬಿಲ್​ ಆವನ್​ (ತಮಿಳು)

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 25

4. ಕಲ್ಯಾಣಂ ಕಾಮನಿಯಂ ಜೀವಿತಂ (ತೆಲುಗು)

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 24

5. ಮೀಸಯ ಮುರುಕ್ಕು 2 (ತಮಿಳು)

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 25

6. ಸ್ಪಾರ್ಕ್​ (ಕನ್ನಡ)

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 25

7. ಅಮಾನುಶಿಕಂ (ಮಲಯಾಳಂ)

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 25

8. ಲೆನಿನ್​ ಪಾಂಡಿಯನ್​ (ತಮಿಳು)

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 25

9. ಧೂಮಕೇತು (ಮಲಯಾಳಂ)

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 25

10. ದರೋತಿ (ತಮಿಳು)

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 25

11. ಅನುಮಾನ ಪಕ್ಷಿ (ತೆಲುಗು)

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 25

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net