

ಇಂದು (ಸೆ.4) ಅನಂತ್ ನಾಗ್ ಹುಟ್ಟುಹಬ್ಬ. 72 ಮುಗಿಸಿ 73ಕ್ಕೆ ಕಾಲಿಡುತ್ತಿರುವ ಕನ್ನಡದ ಈ ಅಭಿಜಾತ ಕಲಾವಿದನ ಜತೆಗೆ ಒಂದು ಚಿತ್ರ ಮಾಡಬೇಕು, ಅವರನ್ನು ನಿರ್ದೇಶಿಸಬೇಕು ಎಂದು ಆಸೆಪಡುವ, ಕನಸು ಕಾಣುವ ಅದೆಷ್ಟೋ ನಿರ್ದೇಶಕರು ಇದ್ದಾರೆ. ಇಷ್ಟಕ್ಕೂ ಅವರನ್ನು ನಿರ್ದೇಶಿಸಬೇಕು ಎಂದು ಎಲ್ಲರೂ ಹಾತೊರೆಯುತ್ತಾರೆ, ಅನಂತ್ ನಾಗ್ ನಟರಾಗಿ ಯಾಕೆ ಬಹಳ ಎತ್ತರದಲ್ಲಿ ನಿಲ್ಲುತ್ತಾರೆ ಎಂಬುದನ್ನು ಅವರನ್ನು ಹತ್ತಿರದಿಂದ ಬಲ್ಲ, ಅವರನ್ನು ನಿರ್ದೇಶಿಸಿರುವ ಪ್ರಮುಖ ನಿರ್ದೇಶಕರು, ‘ವಿಜಯವಾಣಿ’ ಜತೆಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
| ಚೇತನ್ ನಾಡಿಗೇರ್ ಮಾದರಿಯಾಗಿ ತೆಗೆದುಕೊಳ್ಳಬೇಕು
ಡಾ. ರಾಜಕುಮಾರ್ ಅವರನ್ನು ಬಿಟ್ಟು ಚಿತ್ರ ಮಾಡಿದವರೇ ಅಲ್ಲ ನಾವು. ಆದರೆ, ‘ಬಯಲು ದಾರಿ’ ಚಿತ್ರವನ್ನು
| ಭಗವಾನ್ (ದೊರೆ-ಭಗವಾನ್ ಖ್ಯಾತಿಯ)
ಘನತೆ ತಂದುಕೊಡುವ ನಟ
ಅನಂತ್ ನಾಗ್ ಅವರನ್ನು ನೋಡಿದಾಕ್ಷಣ ಸೆಳೆಯುವುದು ಅವರ ಜ್ಞಾನ ಮತ್ತು ರೂಪ. ಅವೆರಡೂ ಒಬ್ಬರಲ್ಲೇ ಇರುವುದು ಬಹಳ ಅಪರೂಪ. ಅಂಥವರಲ್ಲಿ ಅನಂತ್ ನಾಗ್ ಪ್ರಮುಖರು. ಅವರನ್ನು ನೋಡುತ್ತಿದ್ದಂತೆ ಗೌರವ
| ಯೋಗರಾಜ್ ಭಟ್
ಇತಿಹಾಸದಲ್ಲೇ ಕಡಿಮೆ
ಅನಂತ್ ನಾಗ್ರಂತಹ ಸಹಜ ಪ್ರತಿಭೆಯ ನಟರು ನಮ್ಮ ಇತಿಹಾಸದಲ್ಲೇ ಕಡಿಮೆ. ಅವರಷ್ಟು ಸಾಮರ್ಥ್ಯ
| ಹೇಮಂತ್ ರಾವ್