PHOTOS| ಶುಭಾ ಪೂಂಜಾ ಕೈ ಹಿಡಿಯುವ ವರನ್ಯಾರು ಗೊತ್ತ? ಇಲ್ಲಿವೆ ನೋಡಿ ಈ ಜೋಡಿಯ ಫೋಟೋಗಳು..

Cover
Published on

ಸ್ಯಾಂಡಲ್​ವುಡ್​ ನಟಿ ಶುಭಾ ಪೂಂಜಾ ಒಂಟಿ ಬದುಕಿಗೆ ಇತಿಶ್ರೀ ಹಾಡಿ ಜಂಟಿಯಾಗುತ್ತಿದ್ದಾರೆ, ಕಳದ 1 ವರ್ಷದಿಂದ ಸುಮಂತ್​ ಮಹಾಬಲ ಎಂಬುವರನ್ನು ಪ್ರೀತಿಸುತ್ತಿದ್ದ ಶುಭಾ ಇನ್ನೇನು ಶೀಘ್ರದಲ್ಲಿ ಹಸೆ ಮಣೆ ಏರಲಿದ್ದಾರೆ. ಈ ಪ್ರೀತಿಗೆ ಮನೆಯವರಿಂದಲೂ ಗ್ರೀನ್​ ಸಿಗ್ನಲ್​ ಸಿಕ್ಕಿದ್ದು, ಇದೇ ವರ್ಷ ಮದುವೆ ಕಾರ್ಯ ನಡೆಯಲಿದೆ. ಅಂದಹಾಗೆ, ಸುಮಂತ್ ಮೂಲತಃ ಮಂಗಳೂರಿನವರು. ಸದ್ಯ ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸ್ವಂತ ಗ್ಯಾಸ್​ ಏಜೆನ್ಸಿ ನಡೆಸುತ್ತಿದ್ದಾರೆ. ಫೋಟೋ ವೀಕ್ಷಿಸಲು ಸ್ಲೈಡ್ ಕ್ಲಿಕ್​ ಮಾಡಿ ...

Shubha (1)
Shubha (2)
Shubha (3)
Shubha (4)
Shubha (5)
Shubha (7)
Shubha (8)
Shubha (9)
Shubha (10)
Shubha (12)
Shubha (6)
WhatsApp Image 2020-06-15 at 12.40.10 PM (1)
WhatsApp Image 2020-06-15 at 12.40.10 PM
WhatsApp Image 2020-06-15 at 12.40.11 PM
WhatsApp Image 2020-06-15 at 12.40.10 PM (1)
WhatsApp Image 2020-06-15 at 12.40.09 PM

ಸ್ಯಾಂಡಲ್​ವುಡ್​ ನಟಿ ಶುಭಾ ಪೂಂಜಾ ಒಂಟಿ ಬದುಕಿಗೆ ಇತಿಶ್ರೀ ಹಾಡಿ ಜಂಟಿಯಾಗುತ್ತಿದ್ದಾರೆ, ಕಳದ 1 ವರ್ಷದಿಂದ ಸುಮಂತ್​ ಮಹಾಬಲ ಎಂಬುವರನ್ನು ಪ್ರೀತಿಸುತ್ತಿದ್ದ ಶುಭಾ ಇನ್ನೇನು ಶೀಘ್ರದಲ್ಲಿ ಹಸೆ ಮಣೆ ಏರಲಿದ್ದಾರೆ. ಈ ಪ್ರೀತಿಗೆ ಮನೆಯವರಿಂದಲೂ ಗ್ರೀನ್​ ಸಿಗ್ನಲ್​ ಸಿಕ್ಕಿದ್ದು, ಇದೇ ವರ್ಷ ಮದುವೆ ಕಾರ್ಯ ನಡೆಯಲಿದೆ. ಅಂದಹಾಗೆ, ಸುಮಂತ್ ಮೂಲತಃ ಮಂಗಳೂರಿನವರು. ಸದ್ಯ ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸ್ವಂತ ಗ್ಯಾಸ್​ ಏಜೆನ್ಸಿ ನಡೆಸುತ್ತಿದ್ದಾರೆ. ಫೋಟೋ ವೀಕ್ಷಿಸಲು ಸ್ಲೈಡ್ ಕ್ಲಿಕ್​ ಮಾಡಿ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net