PHOTO GALLERY| ಕಿಸ್ ಬೆಡಗಿ ಶ್ರೀಲೀಲಾ ಗ್ಲಾಮರಸ್​ ಫೋಟೋ ಝಲಕ್​!

maxresdefault
Published on

ನಟಿಸಿದ್ದು ಎರಡೇ ಸಿನಿಮಾವಾದರೂ, ಸ್ಯಾಂಡಲ್​ವುಡ್​​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿಯರ ಸಾಲಿನಲ್ಲಿ ಕಿಸ್​ ಬೆಡಗಿ ಶ್ರೀಲೀಲಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕಿಸ್​ ಸಿನಿಮಾ ಮೂಲಕ ಸ್ಯಾಂಡಕಲ್​ವುಡ್​ಗೆ ಪದಾರ್ಪಣೆ ಮಾಡಿದ್ದ ಶ್ರೀಲೀಲಾ, ಶ್ರೀಮುರಳಿ ಜತೆಗೆ ಭರಾಟೆ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದ್ದರು. ಇದೀಗ ಇನ್ನೂ ಹಲವು ಸಿನಿಮಾಗಳು ಅವರ ಬತ್ತಳಿಕೆಯಲ್ಲಿವೆ. ಅವರ ಗ್ಲಾಮ್​ ಲುಕ್​ನ ಒಂದಷ್ಟು ಫೋಟೋಗಳು ಇಲ್ಲಿವೆ. ಸ್ಲೈಡ್​ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ...

ಫೋಟೋ ಕೃಪೆ: ಭುವನ್​ ಗೌಡ 

ಸಿ.

Shreeleela (4)
Shreeleela (5)
Shreeleela (7)
Shreeleela (8)
Shreeleela (9)
Shreeleela (10)
Shreeleela (11)
Shreeleela (12)
Shreeleela (13)
Shreeleela (14)
Shreeleela (6)

ನಟಿಸಿದ್ದು ಎರಡೇ ಸಿನಿಮಾವಾದರೂ, ಸ್ಯಾಂಡಲ್​ವುಡ್​​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿಯರ ಸಾಲಿನಲ್ಲಿ ಕಿಸ್​ ಬೆಡಗಿ ಶ್ರೀಲೀಲಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕಿಸ್​ ಸಿನಿಮಾ ಮೂಲಕ ಸ್ಯಾಂಡಕಲ್​ವುಡ್​ಗೆ ಪದಾರ್ಪಣೆ ಮಾಡಿದ್ದ ಶ್ರೀಲೀಲಾ, ಶ್ರೀಮುರಳಿ ಜತೆಗೆ ಭರಾಟೆ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದ್ದರು. ಇದೀಗ ಇನ್ನೂ ಹಲವು ಸಿನಿಮಾಗಳು ಅವರ ಬತ್ತಳಿಕೆಯಲ್ಲಿವೆ. ಅವರ ಗ್ಲಾಮ್​ ಲುಕ್​ನ ಒಂದಷ್ಟು ಫೋಟೋಗಳು ಇಲ್ಲಿವೆ. ಸ್ಲೈಡ್​ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ...

ಫೋಟೋ ಕೃಪೆ: ಭುವನ್​ ಗೌಡ 

ಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net