PHOTOS: ಸ್ಯಾಂಡಲ್​ವುಡ್ ಸುಂದ್ರಿ ಅದಿತಿ ಪ್ರಭುದೇವ ಅಂದ ಚೆಂದಕ್ಕೆ ಮನಸೋಲದವರಿಲ್ಲ...

collage (37)
Published on

ಕಿರುತೆರೆ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ನಟಿ ಅದಿತಿ ಪ್ರಭುದೇವ, ಸದ್ಯ ಚಂದನವನದಲ್ಲಿ ಬೇಡಿಕೆಯ ನಟಿ. ಮುದ್ದು ಮುಖ, ನೀಳ ಕಾಯದ ಮೂಲಕವೇ ಚೆಂದನೆಯ ನಟಿ ಎನಿಸಿಕೊಂಡಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಯೋಗ, ಓದು, ಅಡುಗೆ ಹೀಗೆ ಕುಟುಂಬದ ಜತೆ ಕಾಲಕಳೆದ ನಟಿ ಅದಿತಿ ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಆಚೆ ಬಂದಿದ್ದರು. ಕ್ಯಾಮರಾಕ್ಕೆ ಫೋಸ್​ ನೀಡಿ ಫೋಟೋಶೂಟ್​ ಮಾಡಿಸಿಕೊಂಡಿದ್ದರು. ಆ ಫೋಟೋಗಳ ಝಲಕ್​ ಇಲ್ಲಿದೆ. ಫೋಟೋ ವೀಕ್ಷಣೆಗೆ ಸ್ಲೈಡ್​ ಕ್ಲಿಕ್​ ಮಾಡಿ...

PHOTO COURTESY: PUNEETH GOWDA

aditi (3)
aditi (4)
aditi (5)
aditi (6)
aditi (7)
aditi (8)
aditi (9)
aditi (10)
aditi (11)
aditi (12)

ಕಿರುತೆರೆ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ನಟಿ ಅದಿತಿ ಪ್ರಭುದೇವ, ಸದ್ಯ ಚಂದನವನದಲ್ಲಿ ಬೇಡಿಕೆಯ ನಟಿ. ಮುದ್ದು ಮುಖ, ನೀಳ ಕಾಯದ ಮೂಲಕವೇ ಚೆಂದನೆಯ ನಟಿ ಎನಿಸಿಕೊಂಡಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಯೋಗ, ಓದು, ಅಡುಗೆ ಹೀಗೆ ಕುಟುಂಬದ ಜತೆ ಕಾಲಕಳೆದ ನಟಿ ಅದಿತಿ ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಆಚೆ ಬಂದಿದ್ದರು. ಕ್ಯಾಮರಾಕ್ಕೆ ಫೋಸ್​ ನೀಡಿ ಫೋಟೋಶೂಟ್​ ಮಾಡಿಸಿಕೊಂಡಿದ್ದರು. ಆ ಫೋಟೋಗಳ ಝಲಕ್​ ಇಲ್ಲಿದೆ. ಫೋಟೋ ವೀಕ್ಷಣೆಗೆ ಸ್ಲೈಡ್​ ಕ್ಲಿಕ್​ ಮಾಡಿ...

PHOTO COURTESY: PUNEETH GOWDA

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net