ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ, ನೃತ್ಯ ಗುರು ರಾಮು ಕಣಗಾಲ್ ಕರೊನಾಗೆ ಬಲಿ

Ramu Kanagal
Published on

ಬೆಂಗಳೂರು: ಹಿರಿಯ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್​ ಅವರ ಮಗ ರಾಮು ಕಣಗಾಲ್​ ಇಂದು ಮುಂಜಾನೆ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ರಾಮು ಅವರು "ಕಣಗಾಲ್​ ನೃತ್ಯಾಲಯ" ಎನ್ನುವ ಹೆಸರಿನಲ್ಲಿ ನಾಟ್ಯಶಾಲೆಯನ್ನು ನಡೆಸುತ್ತಿದ್ದರು. ಮದ್ರಾಸ್​ನಲ್ಲಿ ಓದಿ ಬೆಳೆದಿದ್ದ ರಾಮು ಅವರು ತಂದೆಯ ಶಿಸ್ತನ್ನು ಮೈಗೂಡಿಸಿಕೊಂಡು ಅನೇಕರಿಗೆ ನೃತ್ಯವನ್ನು ಕಲಿಸಿಕೊಡುವ ಮೂಲಕ ಗೌರವಯುತ ಬದುಕು ಸಾಗಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net