ಮತ್ತೊಂದೆಡೆ, ಬಿಡುಗಡೆಯಾದ ಕೇವಲ 1 ಗಂಟೆಯಲ್ಲಿ ‘ಜೇಮ್ಸ್’ ಚಿತ್ರದ ಟೀಸರ್ 1 ಮಿಲಿಯನ್ ವೀಕ್ಷಣೆ ಗಿಟ್ಟಿಸಿಕೊಂಡಿದೆ. ಜತೆಗೆ, ಕೇವಲ 60 ನಿಮಿಷಗಳಲ್ಲಿ 180 ಲಕ್ಷ ಲೈಕ್ಸ್ ಪಡೆದಿತ್ತು. ಬಳಿಕ, ಮೂರು ಗಂಟೆ ಒಳಗೆ 1.5 ಮಿಲಿಯನ್ ವೀಕ್ಷಣೆ, 400k ಲೈಕ್ಸ್, 40,000ಕ್ಕೂ ಹೆಚ್ಚು ಕಾಮೆಂಟ್ಸ್ ಗಿಟ್ಟಿಸಿಕೊಂಡಿದೆ. ಇನ್ನು, ಸದ್ಯ ಟೀಸರ್ ರಿಲೀಸ್ ಆಗಿ 5 ಗಂಟೆಯಾಗಿದ್ದು 3.3 ಮಿಲಿಯನ್ ವೀಕ್ಷಣೆಗಳು ಪಡೆದಿದೆ.